ಕಡಿಮೆ ಮೇವನ್ನ ತಿಂದು ಗುಣಮಟ್ಟದ ಹಾಲನ್ನು ಕೊಡ್ತವೆ... ಹೆಚ್ಚು ತಿಂಡಿ ಹಾಕಿ ಹೆಚ್ಚು ಹಾಲು ಕರಿಯೋ ಹಸು ಬೇಕಾಗಿಲ್ಲ... 5 ಲೀಟರ್ ಮೇಲೆ ಹಾಲು ಬಂದರೆ ಆ ಹಾಲಿನ ಗುಣಮಟ್ಟ ಚೆನ್ನಾಗಿಲ್ಲ ಅಂತಾನೆ ಅರ್ಥ
#hfcow
#desicattle
#krushibaduku
ರೈತ:ವೆಂಕಟೇಶ್
ಸ್ಥಳ:ಚೋಳೂರು ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
☎️:6362 139 488
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
https://instagram.com/krushibaduku?igshid=ZDdkNTZiNTM=