ಚೇಳೂರು ವೆಂಕಟೇಶ್ ರವರ ಮನೆ ಹೇಗಿದೆ...ಎಷ್ಟು ಸರಳ ಜೀವನ ಇವರದು... ಇವರು ಕುಡಿಯುವ ನೀರು ಮಳೆ ನೀರು ಒಲೆಯಲ್ಲಿ ಉರಿಯುವ ಬೆಂಕಿ ಗೋಬರ್ ಗ್ಯಾಸ್ ನಿಂದ ತಯಾರಾದ ಬೆಂಕಿ ಯಾರ ಮೇಲೆಯೂ ಹೆಚ್ಚು ಅವಲಂಬಿತರಾಗಬಾರದು ಎನ್ನುವುದೇ ಇವರ ಉದ್ದೇಶ
ರೈತ:ವೆಂಕಟೇಶ್
ಸ್ಥಳ:ಚೇಳೂರು ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
☎️:6362 139 488
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
https://instagram.com/krushibaduku?igshid=ZDdkNTZiNTM=