ಕುಡುಕನ ಹೆಂಡತಿ ಮತ್ತು ಉಡಾಳ ಹುಡುಗ,,ಎರಡು ಕಥೆಗಳ ಪ್ರವಚನ,,ಶ್ರೀದೇವಿ ತಾಯಿ ಓಂಕಾರ ಆಶ್ರಮ ಜಮಖಂಡಿ [ ಹುಲ್ಯಾಳ ].
ಈ ವಿಡಿಯೋವನ್ನು ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯಲ್ಲಿ ಚಿತ್ರಕರಿಸಲಾಗಿದೆ ಮಾತೋಶ್ರೀ ಶ್ರೀದೇವಿ ತಾಯಿ ಓಂಕಾರ ಆಶ್ರಮ ಜಮಖಂಡಿ [ ಹುಲ್ಯಾಳ ]. ಇವರುಗಳು ಪ್ರವಚನವನ್ನು ಬಹು ಸುಂದರವಾಗಿ ಹೇಳಿದಾರೆ..ನಮ್ಮ ಚಾನೆಲ್ ವೀಕ್ಷಿಸುತ್ತಿರುವ ಪ್ರಿಯ ವೀಕ್ಷರಿಗೆ ನಮಸ್ಕಾರಗಳು.ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ಅಂದ್ರೆ ಇದು ಕನ್ನಡಿಗರ ಚಾನೆಲ್.