MENU

Fun & Interesting

ನಾನೀರೊದೆ ಹೀಗೆ ದೇವರ ಸೃಷ್ಠಿ, ಎಲ್ಲವನ್ನೂ ಕೂಡ ಕೊಟ್ಟ ಹಾಗೆ ಸ್ವೀಕರಿಸಬೇಕು! ಷಣ್ಮುಖ ಗೋವಿಂದ್‌ರಾಜ್!

Video Not Working? Fix It Now

ನನ್ನ ಆಕಾರದ ಬಗ್ಗೆ ಕಮೆಂಟ್‌ ಮಾಡ್ತಾರೆ, ಅವರಿಗೆ ಇದೇ ನನ್ನ ಉತ್ತರ! ಷಣ್ಮುಖ ಗೋವಿಂದ್‌ರಾಜ್‌! | Shanmukha Govindraj EXCLUSIVE INTERVIEW | #ShanmukhaGovindraj #DrRajkumarLegacy #PuneethRajkumar #Sandalwood #ExclusiveInterview #KannadaCinema 0:00 ಷಣ್ಮುಖ ಗೋವಿಂದ್‌ರಾಜ್‌ ಮಾತು 3:36 ಟ್ರೋಲ್ಸ್ ಬಗ್ಗೆ ಗೋವಿಂದರಾಜ್ ಮಾತು 7:15 ತಾತನ ಸಿನಿಮಾ ನೆನಪು ಕನ್ನಡ ಚಿತ್ರರಂಗದ ಮೇರುನಟ ವರನಟ ಡಾ. ರಾಜ್‌ಕುಮಾರ್‌ರವರ ಮೂರನೇ ತಲೆಮಾರಿನ ಮತ್ತೊಬ್ಬ ಕುಡಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿನಯ್‌ ರಾಜ್‌ಕುಮಾರ್‌, ಯುವ ರಾಜ್‌ಕುಮಾರ್‌ ಬಳಿಕ ಷಣ್ಮುಖ ಗೋವಿಂದ್‌ರಾಜ್‌ ತಮ್ಮ ಚೊಚ್ಚಲ ಚಿತ್ರ 'ನಿಂಬಿಯಾ ಬನಾದ ಮ್ಯಾಗ ಸಿನಿಮಾ ಮೂಲಕ ತೆರೆ ಮೇಲೆ ಬಂದಿದ್ದಾರೆ. ಷಣ್ಮುಖ ಗೋವಿಂದ್‌ರಾಜ್‌ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿರಲ್ಲ, ಏಕೆಂದರೆ ಇವರು ಅತ್ಯುನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಿ ಅಲ್ಲೇ ಉದ್ಯೋಗವನ್ನು ಆರಂಭಿಸಿದರು. ಪುನಃ ಬೆಂಗಳೂರಿಗೆ ಬಂದ ಷಣ್ಮುಖ ಗೋವಿಂದ್‌ರಾಜ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲು ಶುರುಮಾಡಿದರು. ನಾನೊಬ್ಬ ದೊಡ್ಡ ನಟರ ಮೊಮ್ಮಗ ಅನ್ನೋ ಕೊಂಚ ಅಹಂಕಾರವಿಲ್ಲದೇ ಸರಳ ಜೀವಿಯಾಗಿ ಜೀವನ ನಡೆಸುತ್ತಿದ್ದಾರೆ ಷಣ್ಮುಖ ಗೋವಿಂದ್‌ರಾಜ್‌ . ಸಿನಿಮಾ ಕುರಿತ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಅನೇಕ ಚಿತ್ರಕಥೆಗಳು ಇವರ ಕೈಯಲ್ಲಿವೆ. ಕಲಿಕೆ ಅನ್ನೋದು ನಿರಂತರ ಮೊದಲ ಸಿನಿಮಾ ನೋಡಿದವರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ ಬದಲಾವಣೆಗಳ ಬಗ್ಗೆ ತಿಳಿಸಿದ್ದಾರೆ. ಅದನೆಲ್ಲಾ ಸರಿ ಪಡಿಸಿಕೊಂಡು ಕಲಿಯುವ ಆಸಕ್ತಿಯಿದೆ ಎಂದರು. ಇನ್ನೂ ಸಿನಿಮಾ ರಿಲೀಸ್‌ ಬಳಿಕ ಅನೇಕ ಟ್ರೋಲ್‌ ಪೇಜ್‌ ಷಣ್ಮುಖ ಗೋವಿಂದ್‌ರಾಜ್‌ರವರನ್ನು ಟ್ರೋಲ್‌ ಮಾಡಿದ್ದರು. ಇದೆಕ್ಕೆಲ್ಲಾ ಸಂಬಂಧಿಸಿದಂತೆ ವಿಜಯ ಕರ್ನಾಟಕ ವಬ್‌ ನಡೆಸಿದ ಸಂದರ್ಶನದಲ್ಲಿ ಷಣ್ಮುಖ ಗೋವಿಂದ್‌ರಾಜ್‌ರವರು ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ… Another member of the third generation of the legendary Kannada actor Dr. Rajkumar's family has entered Sandalwood. After Vinay Rajkumar and Yuva Rajkumar, Shanmukh Govindraj has made his debut with the film *Nimbiya Banada Magga*. Not many people know about Shanmukh, as he went abroad for higher studies and began working there before returning to Bengaluru, where he started working for a private company. Despite being the grandson of a great actor, Shanmukh lives a humble life without any arrogance. He is now busy with film-related work and has several scripts in hand. He says he is eager to learn, has received feedback and suggestions from viewers of his first film, and is working on making improvements. After the release of his debut, several troll pages targeted him, and he addressed all of this in an interview with Vijay Karnataka Web—here are the details. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comment