MENU

Fun & Interesting

ಟಿಪ್ಪು ಸುಲ್ತಾನ್ ವಿರುದ್ಧದ ಸುಳ್ಳುಗಳ ಹಿಂದಿನ ಸತ್ಯದ ಅನಾವರಣ | ವಾರ್ತಾಭಾರತಿ ಟಿಪ್ಪು ಜಯಂತಿ ವಿಶೇಷ

Vartha Bharati 352,019 lượt xem 3 years ago
Video Not Working? Fix It Now

► ಮರಾಠರ ದಾಳಿಗೊಳಗಾದ ಶೃಂಗೇರಿ ಮಠದ ರಕ್ಷಣೆಗೆ ನಿಂತ, ನಂಜುಂಡೇಶ್ವರ ದೇವಸ್ಥಾನಕ್ಕೆ‌ ಪಚ್ಚೆ ಲಿಂಗ ನೀಡಿದ ಟಿಪ್ಪು ಹಿಂದೂ ವಿರೋಧಿಯೇ ?
► ಟಿಪ್ಪುಗೆ ಹೆದರಿದ ರಾಜ ದೇವಸ್ಥಾನದ ಗೋಪುರವನ್ನು ಗುಂಬಝ್ ಆಗಿ ಪರಿವರ್ತಿಸಿದನೇ ?
► ಪ್ರತಾಪ್ ಸಿಂಹ ಬರೆದದ್ದು ಸತ್ಯವೇ ?
► 80 ಸಾವಿರ ಕೊಡವರ ತಲೆಕಡಿದ‌ ಎನ್ನುವುದು ಸುಳ್ಳೆಂದು ಸಾಬೀತುಪಡಿಸುತ್ತವೆ ಈ ಅಂಕಿಅಂಶಗಳು
► ರಾಕೆಟ್ ತಂತ್ರಜ್ಞಾನದ ರೂವಾರಿ, ತನ್ನ ಜನರಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ 'ಮೈಸೂರ ಹುಲಿ'
► "ಶೃಂಗೇರಿ ಸ್ವಾಮೀಜಿಗಳು ಹೊರಡುವ ಬೆಳ್ಳಿ ಪಲ್ಲಕ್ಕಿ ಟಿಪ್ಪು ಕೊಟ್ಟದ್ದು"
► ಟಿಪ್ಪು ವಿರುದ್ಧದ ಆರೋಪಗಳಿಗೆ ಉತ್ತರಿಸಿದ್ದಾರೆ ಪತ್ರಕರ್ತ ಟಿ. ಗುರುರಾಜ್
-----------------------------
ವಾರ್ತಾಭಾರತಿಯನ್ನು ಬೆಂಬಲಿಸಿ

ವಾರ್ತಾಭಾರತಿ ಆನ್ಲೈನ್ ಸದಸ್ಯತ್ವ ಅಭಿಯಾನ

ನೀವು ಕನಿಷ್ಠ 5000 ರೂ. ಪಾವತಿಸಿ
ವಾರ್ಷಿಕ ಸದಸ್ಯತ್ವದ ಸೇವೆಗಳನ್ನು ಪಡೆದುಕೊಳ್ಳಿ
ಸದಸ್ಯರಾಗುವಂತೆ ನಿಮ್ಮ ಬಂಧು ಮಿತ್ರರನ್ನೂ ಪ್ರೇರೇಪಿಸಿ.

ಪಾವತಿ ಮಾಡಲು ಲಿಂಕ್: http://bit.ly/payvb
ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ: 9108942698

ಪಾವತಿಯ ವಿಧಾನ :
ಈ ಲಿಂಕ್ (http://bit.ly/payvb) ಕ್ಲಿಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಣ ಪಾವತಿಸಬಹುದು. ಪಾವತಿಸಲು ಸಮಸ್ಯೆ ಕಂಡಲ್ಲಿ ಈ ಮೊಬೈಲ್ ನಂಬರನ್ನು 9108942698 ಸಂಪರ್ಕಿಸಿ.

ಅಥವಾ
VARTHA BHARATI, AXIS BANK, A/C NO. : 917020062111062, IFSC : UTIB0001689, BRANCH : KANKANADY, MANGALURU ಈ ಖಾತೆಗೆ ಹಣ ಹಾಕಿ ಈ ನಂಬರ್ ಗೆ 9108942698 ಮಾಹಿತಿ ನೀಡಿ.

ಅಥವಾ
Vartha Bharati ಹೆಸರಿಗೆ ಚೆಕ್ ಬರೆದು Accounts Department ( Online Subscription ), Vartha Bharati , Valencia Circle , Mangaluru 575002 ಇಲ್ಲಿಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬಹುದು. ಕಳಿಸಿದ ಮೇಲೆ ಈ ನಂಬರ್ ಗೆ 9108942698 ಮಾಹಿತಿ ನೀಡಿ.

ಅಥವಾ
ಈ Q R ಕೋಡ್ ಅನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ನಮ್ಮ ಬ್ಯಾಂಕ್ ಖಾತೆಗೆ ಚಂದಾ ಮೊತ್ತ ಪಾವತಿಸಿ.

ಅಥವಾ
9108942698 ಈ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳು ಹಾಗು ಬೆಂಗಳೂರು ನಗರದ ಯಾವುದೇ ಭಾಗದಲ್ಲಿ ನಮ್ಮ ಪ್ರತಿನಿಧಿ ಬಂದು ನಿಮ್ಮ ಚಂದಾ ಹಣ ಅಥವಾ ಚೆಕ್ ಸಂಗ್ರಹಿಸಿ ರಶೀದಿ ಕೊಡುತ್ತಾರೆ.

ಹಣ ಪಾವತಿಸಿದ ಬಳಿಕ ಒದಗಿಸಬೇಕಾದ ಮಾಹಿತಿ : 1. ನಿಮ್ಮ ಹೆಸರು, 2. ಪೂರ್ಣ ವಿಳಾಸ, 3. ವಾಟ್ಸ್ ಆಪ್ ನಂಬರ್, 4. ಈ ಮೇಲ್ ಐಡಿ.

ವಾರ್ಷಿಕ ಆನ್ ಲೈನ್ ಚಂದಾದಾರರಿಗೆ ಸಿಗಲಿರುವ ಲಾಭಗಳು:
► ವಾರ್ತಾಭಾರತಿ ಕನ್ನಡ ಹಾಗು ಇಂಗ್ಲೀಷ್ ವೆಬ್ ಸೈಟ್ ಸಹಿತ ಪತ್ರಿಕೆಯ ಎಲ್ಲ ಆನ್ ಲೈನ್ ತಾಣಗಳಲ್ಲಿ ಪ್ರಕಟವಾಗುವ ಸುದ್ದಿ, ವೀಡಿಯೊ ಇತ್ಯಾದಿಗಳನ್ನು ನೋಡಬಹುದು.
► ವಾರ್ತಾಭಾರತಿ ವಾಟ್ಸ್ ಆಪ್ ಗ್ರೂಪ್ ಮೂಲಕ ದಿನವಿಡೀ ನ್ಯೂಸ್ ನೋಟಿಫಿಕೇಶನ್ ಗಳನ್ನು ಪಡೆಯಬಹುದು.
► ಪ್ರತಿ ದಿನ ಬೆಳಗ್ಗೆ ವಾಟ್ಸ್ ಆಪ್ ಮೂಲಕ ವಾರ್ತಾಭಾರತಿ ಪಿಡಿಎಫ್ ಪ್ರತಿಯನ್ನು ನಿಮಗೆ ರವಾನಿಸಲಾಗುವುದು.
► ಚಂದಾ ಪಾವತಿಸಿದ ಒಂದು ವರ್ಷದೊಳಗೆ ಅಷ್ಟು ಮೊತ್ತದ ಉಚಿತ ಜಾಹೀರಾತನ್ನು ವಾರ್ತಾಭಾರತಿ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಬಹುದು.
------------------------------
► VB Kannada Website: https://www.varthabharati.in/
► VB English Website: http://english.varthabharati.in
► VB e-paper: http://varthabharati.erelego.com/
► Subscribe to VB Kannada YouTube Channel: https://www.youtube.com/varthabharatinews
► Follow / Like us on VB Facebook Page: https://www.facebook.com/varthabharati
► Follow us on VB Twitter: https://twitter.com/varthabharati
► Instal VB Kannada Android App: https://bit.ly/2zbV3PY
► Instal VB Kannada IOS App: https://apple.co/3b85VLZ
► Follow us on VB Instagram: https://www.instagram.com/varthabharati/
► Join us on VB Telegram: https://t.me/VarthaBharati
► listen VB Podcast: https://anchor.fm/varthabharati
-------------------------

#TipuSultan #HyderAli #mysuru #varthabharati #TGururaj #tippusultan #karnataka #sringeriMutt

Comment