ಜೀವನದ ಒಂದೊಂದು ಕ್ಷಣ ಅತ್ಯಮೂಲ್ಯ ಸಂಪತ್ತಾಗಿದೆ ಒಮ್ಮೆ ಮಾತ್ರ ಸಿಕ್ಕಿರುವದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯೆ ಮರೆತರೆ ಮತ್ತೊಮ್ಮೆ ಸಾಧಿಸಬಹುದು. ಜೀವನ ಒಮ್ಮೆ ಕಳೆದುಹೋದರೆ ಮರಳಿ ಬಾರದು.