ದಿ ಶ್ರೀ ಕೋಟಪ್ಪ ಚಂದಪ್ಪ ಲಮಾಣಿ ಸಾ// ಅಡವಿ ಸೋಮಾಪುರ ದೊಡ್ಡ ತಾಂಡಾ ಇವರು ದಿನಾಂಕ್ 9 /10/ 2023 /ನೇ ಸೋಮವಾರ
ಸೋಮವಾರ ದಿವಸ ಮಧ್ಯಾಹ್ನ 1 12:00 ಗಂಟೆಗೆ ತಮ್ಮ 85ನೇ ವಯಸ್ಸಿನಲ್ಲಿ ಶಿವಾದಿನವರಾದ ರೆಂದು ತಿಳಿಸಲು ವಿಷಾದಿಸುತ್ತೇವೆ ತನ್ನಿಮಿತ್ತ ಇವರ ತೀನ ದಾಡೆರೊದಾಡೊ ದಿನಾಂಕ 12 10 2023 ನೇ ಗುರುವಾರ ದಿವಸ ಮಧ್ಯಾಹ್ನ 1:00 ಘಂಟೆಗೆ ಗದಗ ತಾಲೂಕು ಅಡವಿಸೋಮಾಪುರ ದೊಡ್ಡ ತಾಂಡಾ ನಮ್ಮ ಸ್ವಗೃಹದಲ್ಲಿ ಜರುಗುವುದು ಕಾರಣ ತಾವುಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿ
ದುಃಖತಪ್ತರು
ಧರ್ಮಪತ್ನಿ ಶ್ರೀಮತಿ ಧರ್ಮವ ಕೋಟಪ್ಪ ಲಮಾಣೀ ಲಮಾಣಿ ಬಂಜಾರ ಭಜನಾ ವಾಜಾ ಕಾರ್ಯಕ್ರಮ ಶ್ರೀ ಸಂತೋಷ್ ನಾರಾಯಣ ಪವಾರ್ ನಾಗಾವಿತಾಂಡಾ ಹಾಗೂ ಸಂಗಡಿಗರು ಕಲಾತಂಡ ಗದಗ ಜಿಲ್ಲಾ ಗದಗ ತಾಲೂಕ 🙏🙏🚩🏳️