ಕಲ್ಪನಾ ಊಟಕ್ಕೆ ಕರೆದಿದ್ದರು - ನಾವು ಹೋಗಿ ತಿಂದದ್ದು ತಿಥಿ ಊಟ! KALPANA ದೇಹ ನೀಲಿ ಬಣ್ವವಾಗಿತ್ತು |Jayalakshmi 8
ಬರೋ ವಾರ ಬರ್ತಾರೆ ಅಂದಿದ್ದರು ಕಲ್ಪನಾ ಸಹಾಯಕಿ. ಬಂದಿದ್ದು ಕಲ್ಪನಾ ಹೆಣವಾಗಿ. ಕಲ್ಪನಾ ಊಟಕ್ಕೆ ಕರೆದಿದ್ದರು ಆದ್ರೆ ನಾವು ಹೋಗಿ ತಿಂದದ್ದು ತಿಥಿ ಊಟ. ಕಲ್ಪನಾ ದೇಹ ನೀಲಿ ಬಣ್ಮವಾಗಿತ್ತು
ಎಂದು ನಟಿ ಜಯಲಕ್ಷ್ಮೀ ಅಂದು ನಡೆದಿದ್ದೇನು ಎಂದು ವಿವರಿಸಿದ್ದಾರೆ ...ವಿಡಿಯೋ ನೋಡಿ ...
Click here To Subscribe to Channel -- https://youtube.com/chitraloka
#chitraloka #kmveeresh #ಜಯಲಕ್ಷೀ #jayalakshmi #kalpanastory #jayalakshmionkalpana #minuguthare #minututare #bayaludhari #doraibhagwan #kalpanadeath #ಕಲ್ಪನಾ