MENU

Fun & Interesting

ಜಿಂಕೆ ಕೊಂಬಿನ ಮೇಕೆ ಕುಣಿಗಲ್ ನಲ್ಲಿ ವಿಶೇಷ ಮೇಕೆ ಸಂತೆ

Video Not Working? Fix It Now

ಮಾಂಸಾಹಾರಿಗಳು ಉತ್ತಮ ಮೇಕೆ ತಳಿಯ ಮಾಂಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ ಹಾಗಾದರೆ ತಪ್ಪದೇ ಈ ವಿಡಿಯೋ ನೀವು ನೋಡಲೇಬೇಕು ನಿಮ್ಮ ಮನೆಯಲ್ಲಿ ಸಾಕಾಣೆ ಮಾಡಲು ಹಾಗೂ ಹಬ್ಬ ಹರಿ ದಿನಗಳಿಗೆ ಮಾಂಸದ ಮೇಕೆಗಳಿಗಾಗಿ ಪ್ರತಿ ಬುಧವಾರ ಕುಣಿಗಲ್ ನಲ್ಲಿ ಮೇಕೆ ಸಂತೆ ನಡೆಯುತ್ತದೆ ರಾಜ್ಯದ ವಿವಿಧ ಭಾಗಗಳಿಂದ ಹಲವಾರು ತಳಿಯ ಮೇಕೆಗಳು ಇಲ್ಲಿಗೆ ಬರುತ್ತವೆ ಜೊತೆಗೆ ಸ್ಥಳೀಯವಾಗಿ ಸಾಕಿರುವ ಹಲವಾರು ರೈತರುಗಳು ಕೂಡ ಮೇಕೆಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆ ಬುಧವಾರದ ಮೇಕೆ ಸಂತೆಗೆ ನೀವು ಸಂಪರ್ಕಿಸಬಹುದು Blog:-👇👇👇 https://vasanthvanitv.blogspot.com/ Facebook:-👇👇 https://www.facebook.com/profile.php?id=100064256823810&mibextid=9R9pXO Website:-👇👇 www.vasanthavanitv.com Instagram:-👇👇 https://instagram.com/vasanth.vani?utm_source=qr&igshid=OWM2ZWI5NDFkNA== Mojapp:-👇👇 https://mojapp.in/@90463444301?referrer=TxOHJgA-1ಅಕ್ಬೋನ್ಜ್ Youtube:-👇👇 https://youtube.com/@vasanthavanitv4551?si=ceHy0Q7ZpGkg75tu

Comment