ತೋಟ ಮಾಡಬೇಕು ತೋಟದಲ್ಲಿ ಇರಬೇಕು ಎಂಬ ಆಸೆಯಿಂದ ಕೈತುಂಬ ದುಡ್ಡು ಸಿಗುವ ಕೆಲಸ ಬಿಟ್ಟು...ಪ್ರಕೃತಿಯ ಜೊತೆ ಇರಬೇಕೆಂದು..!
ತೋಟ ಮಾಡಬೇಕು ತೋಟದಲ್ಲಿ ಇರಬೇಕು ಎಂಬ ಆಸೆಯಿಂದ ಕೈತುಂಬ ದುಡ್ಡು ಸಿಗುವ ಕೆಲಸ ಬಿಟ್ಟು...ಪ್ರಕೃತಿಯ ಜೊತೆ ಇರಬೇಕೆಂದು ತೋಟ ಬೆಂಗಳೂರಿನಿಂದ ಇಲ್ಲಿಗೆ ಬಂದು ಗಿಡ ಮರಗಳ ಜೊತೆ ಪ್ರಾಣಿ ಪಕ್ಷಿಗಳ ಜೊತೆ ವಾಸಿಸುತ್ತಿದ್ದೀನಿ ಎನ್ನುತ್ತಾರೆ
ನಿಮ್ಮ ಕೃಷಿ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಉತ್ತಮ ಕೃಷಿ ಪದ್ಧತಿಗಳು ಮತ್ತು ಬೆಳೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ
http://bit.ly/44TzNIt
ರೈತ:ರಮೇಶ್
ಸ್ಥಳ:ಇಬ್ಬನಿ ಫಾರ್ಮ್ #251/3/4
ಇನಾಮುತ್ನಹಳ್ಳಿ ಕೀಳನಪುರ ಪೋಸ್ಟ್ ವರುಣ ಹೋಬಳಿ ಮೈಸೂರು ತಾಲೂಕು ಮೈಸೂರು ಜಿಲ್ಲೆ
☎️:98452-85505
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
https://instagram.com/krushibaduku?igshid=ZDdkNTZiNTM=