ಕರ್ನಾಟಕ ಜಾನಪದ ಕುಣಿತಗಳಲ್ಲಿ ಒಂದಾದ ಮಣೇವು ಕುಣಿತ. ಇದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಜುಂಜಪ್ಪ ದೇವರು ಚಿತ್ರದೇವರ ಪೌಳಿಯ ಬಳಿ ನೆಡೆದ ದೀಪಾವಳಿ ಕಾರ್ಯಕ್ರಮ.