ಸತತ ಆರು ತಿಂಗಳಿನಿಂದ ಜಾರುತ್ತಲೇ ಇರುವ ಭಾರತೀಯ ಷೇರು ಮಾರುಕಟ್ಟೆಯು ಕಳೆದ ನಾಲ್ಕು ದಿನಗಳಿಂದ ಗ್ರೀನ್ ನಲ್ಲಿಯೇ ಮುಕ್ತಾಯ ಕಾಣುತ್ತಿದೆ. ಹೂಡಿಕೆದಾರರಿಗೆ ಕೊಂಚ ನಿರಾಳ ಎನಿಸಿದರೂ ಇದು ಹೊಸತೇನು ಅಲ್ಲ. ಆದರೆ ಇನ್ನೂ ಗಮನಿಸಬೇಕಾದ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
#StockMarket #IndianEconomy #Nifty50 #Sensex #InvestmentTips #ShareMarketNews #Trading #Finance #MarketUpdate #StockMarketIndia