ಸಪ್ತಮಾತೃಕೆಯರ ಮಹಾ ಸಂಗಮ | ಅಕ್ಕತಂಗಿಯರು ಒಟ್ಟುಗೂಡುವ ಅಪರೂಪದ ದೃಶ್ಯಗಳು ಪ್ರಪ್ರಥಮ ಬಾರಿಗೆ ಅಣ್ಣಮ್ಮ ದೇವಿ ಉತ್ಸವ..
ಸಪ್ತಮಾತೃಕಾ ಉತ್ಸವ
ಮಣ್ಣೆಯ - ಶ್ರೀ ಮಣ್ಣೆಮ್ಮ ದೇವಿ ಅಮ್ಮನವರು
ಮಾದಾಪುರದ - ಶ್ರೀ ಮಣ್ಣಮ್ಮ ದೇವಿ ಅಮ್ಮನವರು
ಸಾಕ್ಷಿ ಹಳ್ಳಿಯ - ಶ್ರೀ ಮಣ್ಣೆಮ್ಮ ದೇವಿ ಅಮ್ಮನವರು
ಬೆಂಗಳೂರಿನ - ಶ್ರೀ ಅಣ್ಣಮ್ಮ ದೇವಿ ಅಮ್ಮನವರು
ಯತ್ತೇನಹಳ್ಳಿಯ - ಶ್ರೀ ಮಾರಮ್ಮ ದೇವಿ ಅಮ್ಮನವರು
ಮಹಾಸಂಗಮ
ಶ್ರೀ ಮಣ್ಣಮ್ಮ ದೇವಿ ದೇವಸ್ಥಾನ
ಮಣ್ಣೆ ಮಾರಿ ಕಾವಲ್
ಶ್ರೀ ಕ್ಷೇತ್ರ ಮಾದಾಪುರ
ಗುಬ್ಬಿ ತಾಲೂಕು
ತುಮಕೂರು ಜಿಲ್ಲೆ
#mannemma #mannamma #annamma #maramma #sapthamatruka #sangam #madapur #tumkur
#banglore #karnataka #hindu #viral #devi #video #arevadya #veeragase #mannemma #manne #historical #viral #place #ammalove #devi #arevadya