MENU

Fun & Interesting

ತಾತ-ಅಜ್ಜಿ, ಶಿವಣ್ಣ-ಅಪ್ಪು, ರಾಘಣ್ಣ ಬಗ್ಗೆ ಡಾ. ರಾಜ್ ಮೊಮ್ಮಗನ ಮನದಾಳ..! | Shanmukha Rajkumar Exclusive Talk

Guarantee News 9,362 2 months ago
Video Not Working? Fix It Now

ವಿನಯ್ ರಾಜ್ ಕುಮಾರ್, ಯುವರಾಜ್ ಕುಮಾರ್, ಧೀರೇನ್ ರಾಮ್ ಕುಮಾರ್ ಹಾಗೂ ಧನ್ಯಾ ರಾಮ್ ಕುಮಾರ್ ಬಳಿಕ ಚಂದನವನಕ್ಕೆ ದೊಡ್ಮನೆಯಿಂದ ಮತ್ತೊಂದು ಕುಡಿ ಎಂಟ್ರಿ ಕೊಡ್ತಿದೆ. ಅವರು ಅಣ್ಣಾವ್ರ ಮುದ್ದಿನ ಮಗಳು ಲಕ್ಷ್ಮೀ- ಎಸ್ ಎ ಗೋವಿಂದರಾಜು ಅವರ ಮಗ ಶಣ್ಮುಖ. ಯೆಸ್.. ಸುಂದರ ಮಲೆನಾಡಿನಲ್ಲೊಂದು ಅಸಾಮಾನ್ಯ ಕಥಾ ದೃಶ್ಯಕಾವ್ಯದ ಮೂಲಕ ನಾಯಕನಟನಾಗಿ ಹೊರಹೊಮ್ಮುತ್ತಿದ್ದಾರೆ ಡಾ. ರಾಜ್ ಕುಮಾರ್ ಮೊಮ್ಮಗ ಶಣ್ಮುಖ ಗೋವಿಂದರಾಜ್. ಅಶೋಕ್ ಕಡಬ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಸಿನಿಮಾಗೆ ನಿಂಬಿಯಾ ಬನಾದ ಮ್ಯಾಗ ಅನ್ನೋ ಟೈಟಲ್ ಇಟಲಾಗಿದ್ದು, ಪೇಜ್-1, ಪೇಜ್-2 ಅಂತ ಒಂದಲ್ಲ ಎರಡೆರಡು ಭಾಗಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಭಕ್ತ ಪ್ರಹ್ಲಾದ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳನ್ನ ನಿರ್ಮಿಸಿರೋ ಅಣ್ಣಾವ್ರ ಅಳಿಯ, ಪಾರ್ವತಮ್ಮನ ಸಹೋದರ ಎಸ್ ಎ ಗೋವಿಂದರಾಜು ಅವರು ತಮ್ಮ ಮಗನನ್ನ ಡಾ. ರಾಜ್ ಕುಮಾರ್ ರೀತಿ ಸಮಾಜಮುಖಿ ಸಹಜ ಹಾಗೂ ಸ್ವಾಭಾವಿಕ ಕಥಾಹಂದರವೊಂದರ ಮುಖೇನ ಲಾಂಚ್ ಮಾಡ್ತಿದ್ದಾರೆ. ಟೀಸರ್ ಇಂಪ್ರೆಸ್ಸೀವ್ ಆಗಿದ್ದು, ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಿ ಬಂದು, ಮಲೆನಾಡಿನ ಅಳಿಯನಾಗಿರೋ ಶಣ್ಮುಖ, ಸದ್ಯ ಹೀರೋ ಆಗಿ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಬಗ್ಗೆ ಸ್ವತಃ ಶಣ್ಮುಖ ಅವರು ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಶಣ್ಮುಖ ತಂದೆ ಗೋವಿಂದರಾಜು ಹಾಗೂ ತಾಯಿ ಲಕ್ಷ್ಮೀ ಅವರು ಕೂಡ ಗ್ಯಾರಂಟಿ ನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. #shanmukharajkumar #NimbiyaBanadaMyagaMovie #sagovindaraj #lakshmi #drrajfamily #sandalwood #DrRajkumar #guaranteenewskannada #guaranteenews #radhahiregoudar #guaranteenews #guaranteenewskannada . . . ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ.. . ವಾಟ್ಸಾಪ್ ಚಾನೆಲ್-https://whatsapp.com/channel/0029VafyCqRFnSzHn1JWKi1B ಟ್ವಿಟರ್ ಎಕ್ಸ್- https://x.com/guaranteenews . ಫೇಸ್‌ಬುಕ್- https://www.facebook.com/guaranteenewskannada/ . ಯೂಟ್ಯೂಬ್- https://www.youtube.com/channel/UC8_bom1ERrqG-QdEsK98WkA . ಇನ್‌ಸ್ಟಾಗ್ರಾಂ- https://www.instagram.com/guaranteenewskannada/ . ವೆಬ್ ಸೈಟ್- https://guaranteenews.com/ . #karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive @guaranteenews

Comment