MENU

Fun & Interesting

ಹುಟ್ಟಿನಿಂದಲ್ಲ ಮಾನಸಿಕತೆಯಿಂದ ಜಾತಿ! | ಸ್ವಾಮಿ ನಿರ್ಭಯಾನಂದ ಸರಸ್ವತೀ |

ಅರಿವು Arivu 2,240 2 weeks ago
Video Not Working? Fix It Now

ಬೆಂಗಳೂರಿನ ಬಿಎನ್ಎಂ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಯೋಜಿತವಾದ 'ವಿವೇಕಹಂಸ'ದ ವಾರ್ಷಿಕ ಕಾರ್ಯಕ್ರಮ, 'ಹಣತೆ' ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ನಡೆದ ಸಂವಾದದ ಪ್ರಶ್ನೊತ್ತರ ಭಾಗ ಈ ವಿಡಿಯೋ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಯುವಜನರ ಪ್ರಶ್ನೆಗಳಿಗೆ ಉತ್ತರಿಸಿದವರು ಗದಗ-ವಿಜಾಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತೀ ಮತ್ತು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ. ಸಂವಾದವನ್ನು ನಿರ್ವಹಿಸಿದವರು ವಿವೇಕಹಂಸದ ಪ್ರಧಾನ ಸಂಪಾದಕರೂ 'ಅರಿವು' ವಾಹಿನಿಯ ಸಂಸ್ಥಾಪಕರೂ ಆದ ಡಾ. ರಘು ವಿ. ಶಿಕ್ಷಣ, ಸೇವೆ, ಧರ್ಮ, ಬ್ರಾಹ್ಮಣ್ಯ, ರಾಷ್ಟ್ರೀಯತೆ, ದೇಶಪ್ರೇಮ, ಜೀವನದ ಉದ್ದೇಶ, ಬದುಕಿನ ಸಾರ್ಥಕತೆ ಮೊದಲಾದ ಆಸಕ್ತಿದಾಯಕ ವಿಚಾರಗಳನ್ನು ಕುರಿತು ಇಬ್ಬರು ಪೂಜ್ಯ ಸ್ವಾಮೀಜಿಗಳು ಚೇತೋಹಾರಿಯಾದ ಮತ್ತು ತಿಳುವಳಿಕೆ ತುಂಬಿದ ಉತ್ತರಗಳನ್ನು ನೀಡಿದ್ದಾರೆ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು, ಉಪನಷತ್ತಿನ ಸಾರವನ್ನು ಮತ್ತು ಆಧುನಿಕ ಸಮಾಜದ ಸವಾಲುಗಳನ್ನು ಸಮನ್ವಯಗೊಳಿಸುತ್ತ ಎಲ್ಲ ಪ್ರಶ್ನೆಗಳಿಗೂ ಸ್ವಾರಸ್ಯಕರ ಉತ್ತರಗಳನ್ನು ನೀಡಿದ್ದಾರೆ ಯತಿದ್ವಯರು. ಚಿಂತನಪ್ರಚೋದಕವು ಮತ್ತು ಬುದ್ಧಿ ವಿಕಾಸಕ್ಕೆ ಅನುಕೂಲವೂ ಆಗುವಂತಹ ಅನೇಕ ವಿಚಾರಗಳು ಈ ಸಂಚಿಕೆಯಲ್ಲಿದೆ. Music track: Cinematic by Aylex Source: https://freetouse.com/music Music for Videos (Free Download) Music track: Atmosphere by Avanti Source: https://freetouse.com/music Free Vlog Music Without Copyright . . . . . . . #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Comment