ಯಕ್ಷಗಾನದ ಗಂಡು ಮೆಟ್ಟಿನ ಕ್ಷೇತ್ರ ಅಂಕೋಲಾ ದಲ್ಲಿ ಇಂದು ನಡೆದ 'ಗದಾಯುದ್ಧ' ಪ್ರಸಂಗದಲ್ಲಿ ಗಾನ ಸಾರಥಿ ಜನ್ಸಾಲೆ ರಾಘವೇಂದ್ರ ಅಚಾರ್ ಅವರು ಹಾಡಿದ ಅದ್ಭುತ ಪದ್ಯ 'ಕಪಟ ನಾಟಕ ರಂಗ'