ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video
ನಮ್ಮ ಜೀವನದಲ್ಲಿ ಎಲ್ಲವೂ ನಿಂತಿರುವುದು ಸತ್ಯದ ಮೇಲೆ, ಹಾಗಾಗಿ ಅದು ಇಲ್ಲದಕ್ಕೆ ನಾವೆಲ್ಲ ಇವಾಗ ದುಃಖದಲ್ಲಿ ಇದ್ದೇವೆ. ಇಲ್ಲಿ ದೇವರಿಗೆ ಸಮಾನವಾಗಿ ಯಾರೂ ಇಲ್ಲ. ಎಲ್ಲರೂ ಕೂಡ ಮನುಷ್ಯರೇ. ಯಾಕೆಂದರೆ ದೇವರು ಎಂಬುದು ಕಲ್ಪನೆಗೂ ವೀರಿದ ಒಂದು ಬೆಳಕು ಅದನ್ನು ಯಾರು ತನ್ನ ಅಂತರಾತ್ಮದಲ್ಲಿ ನೋಡುತ್ತಾರೋ ಅವರುಗಳೇ ದೇವರಾಗಿರುತ್ತಾರೆ. ಅವರ ಗೀತೋಪೋದೇಶಗಳನ್ನು ನಾವು ಓದಿ ಅಷ್ಟೇ ತಿಳಿದುಕೊಂಡಿದ್ದೇವೆ ಹಾಗಾಗಿ ದೇವರೆಂದರೆ ಅದೊಂದು ಮುಗಿಯದ ಅಂತರಾತ್ಮದ ಜ್ಯೋತಿ.
ಮಾನವನು ಆಸೆಯನ್ನು ಹುಟ್ಟುವಾಗಲೇ ಹೊತ್ತು ತರುತ್ತಾನೆ ಅವನಿಗೆ ಯಾವುದೇ ರೀತಿಯ ಮಿತಿಯಿಲ್ಲ ಹಾಗಾಗಿ ಪ್ರತಿದಿನ ಅವನು ಗೊಂದಲದಲ್ಲೇ ಬದುಕಲು ಶುರುಮಾಡಿಬಿಡುತ್ತಾನೆ. ಅವನಿಗೆ ಯಾವುದೇ ಸಂಬಂಧಗಳ ಭಾಂದವ್ಯದ ಬಗ್ಗೆ ಗೊತ್ತಿಲ್ಲ ಕಾಲ ಬದಲಾದಂತೆ ಅವನು ಮರೆಯುವುದನ್ನುಕಲಿತಿದ್ದಾನೆ ಸಂಸ್ಕೃತಿಯನ್ನು ಮರೆತು ಜೀವಿಸುವುದನ್ನು ತನ್ನದಾಗಿಸಿಕೊಂಡಿದ್ದಾನೆ. ಅವನು ಜೀವನಕ್ಕೂ ಒಂದು ಅರ್ಥವಿಲ್ಲದಂತೆ ದಿನ ಪೂರ್ತಿ ಬದುಕನ್ನು ನೆಡೆಸಲು ಶುರುಮಾಡಿದ್ದಾನೆ. ಇದೆಲ್ಲವನ್ನು ಅವನ ಸ್ವಿಚ್ಛೆಯೇ ಹೌದು.
ಮಾನವನು ಎಂದೂ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿ ನಿಜವಾಗಿಯೂ ಸತ್ಯದದ ಹಾದಿಯಲ್ಲಿ ನಡೆಯಲು ಶುರುಮಾಡಿಬಿಡುತ್ತಾನೋ ಅಂದು ಅನಿಗೆ ಯಾವುದೇ ಭಯದ ಅಭಾವ ಬೀರುವುದಿಲ್ಲ. ಅಂದಿನಿಂದ ಅವನು ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ. ದೇವರು ಇರುವ ಸ್ಥಾನವನ್ನು ತನ್ನಲ್ಲಿ ಕಂಡುಕೊಂಡು ಒಳ್ಳೆಯ ಅಭ್ಯಸಗಳ ಮೂಲಕ ತನ್ನನ್ನು ತಾನು ಅರಿತು ಕೊಂಡು ಅಂತರಾತ್ಮಕ್ಕೆ ಆತ್ಮೀಯವಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI
#Avadhoothavinayguruji #Avadhootha #Vinayguruji #guruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #live #trending #treandingnow #topstories #kannadafollowers # #India #Ashram #kannadaculture #kanadigas #2021 #KasturiBaiCharitableTrust #BhagavadGita