ಧನ್ಯವಾದ 🙏
ಯಕ್ಷಮಿತ್ರರು ಕಾಟುಕುಕ್ಕೆ
ಕಾಟುಕುಕ್ಕೆ ಯಕ್ಷೋತ್ಸವ 2024
-------------------------------------------------
ಹಿಮ್ಮೇಳ:
ದೇವಿಪ್ರಸಾದ ಆಳ್ವ ತಲಪಾಡಿ
ಗುರುಪ್ರಸಾದ ಬೊಳಿಂಜಡ್ಕ
ಆನಂದ ಪಡ್ರೆ
ಲವ ಕುಮಾರ್ ಐಲ
ದಿನೇಶ ನೀರ್ಕೆರೆ
------------------------------------------------------
ಮುಮ್ಮೇಳ:
ಚಂದ್ರಸೇನ: ರಂಜಿತ್ ಮಲ್ಲ
ರಕ್ತಜಂಘ : ರಾಧಾಕೃಷ್ಣ ನಾವಡ ಮಧೂರು
ನಾರದ : ಮೋಹನ ಮುಚೂರು
ಬಲ : ಅಕ್ಷಯ ಬೆಲ್ಮಣ್
ದೂತ : ಜಯರಾಮ ಆಚಾರ್ಯ ಬಂಟ್ವಾಳ
ಜಯಸೇನ : ದೇವಿಪ್ರಸಾದ್ ಪರಾಜಿ
ಸತ್ಯಶೀಲೆ : ಮಹೇಶ ಕುಮಾರ್ ಸಾಣೂರು
ವ್ಯಾಸ : ರಾಜೇಶ ಶೆಟ್ಟಿ ಮಾಳ
ರಕ್ತಕೇಶಿ : ಬಾಲಕೃಷ್ಣ ಮಿಜಾರು
ರುದ್ರಕೋಪ 1 : ಅಜಿತ್ ಪುತ್ತಿಗೆ
ರುದ್ರಕೋಪ 2 : ದಿವಾಕರ ರೈ ಸಂಪಾಜೆ
ವನಪಾಲಕರು : ಜಯರಾಮ ಆಚಾರ್ಯ ಬಂಟ್ವಾಳ
ಚಿತ್ರಾಕ್ಷಿ : ಸಂತೋಷ್ ಕುಮಾರ್ ಹಿಲಿಯಾಣ
ಸಖಿಯರು: ಸಂಜಯ್ ಬಜಾಲ್, ರಕ್ಷಿತ್ ಪೂಜಾರಿ,
ಪ್ರಜ್ವಲ್ ಕುಮಾರ್
ಮುದುಕಿ : ಬಾಲಕೃಷ್ಣ ಮಣಿಯಾಣಿ ಮವ್ವಾರು
ಮಹೋಧರ : ರವಿರಾಜ ಭಟ್ ಪನೆಯಾಲ
ರುದ್ರಕೋಪ 3 : ವಿಶ್ವೇಶ್ವರ ಭಟ್ ಸುಣ್ಣಂಬಳ
ಈಶ್ವರ : ಜಯಪ್ರಕಾಶ ಶೆಟ್ಟಿ ಪರ್ಮುದೆ
ಷಣ್ಮುಖ : ರೂಪೇಶ ಆಚಾರಿ
ವೀರಭದ್ರ : ಸಂದೇಶ ಭಟ್ ಖಂಡೇರಿ