ನಾವು ಯಾವ ಮಾರುಕಟ್ಟೆಯನ್ನು ನಂಬಿಕೊಂಡಿಲ್ಲ...ನಾವೇ ಸ್ವತಃ ಮಾರುಕಟ್ಟೆಯನ್ನು ಕಂಡುಕೊಂಡಿದ್ದೇವೆ ನಮ್ಮ ತೋಟದಲ್ಲಿ ಬೆಳೆದ ಎಲ್ಲಾ ರೀತಿಯ ಹಣ್ಣು ಕಾಯಿ ಜೇನುತುಪ್ಪ ಇವೆಲ್ಲವನ್ನು ನಾವೇ ಸ್ವತಃ ಗ್ರಾಹಕರಿಗೆ ಮತ್ತು ಅಂಗಡಿಗಳಿಗೆ ಮಾರುತ್ತೇವೆ
#marketing
#farming
#krushibaduku
ರೈತ:ಎಂ ಚಿಕ್ಕಸ್ವಾಮಿ
ಸ್ಥಳ:ಮುದ್ದಳ್ಳಿ ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ
☎️: 87228-59420
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
https://instagram.com/krushibaduku?igshid=ZDdkNTZiNTM=