MENU

Fun & Interesting

ಸಿದ್ದರಾಮಯ್ಯ ಬಜೆಟ್ ಮಂಡಿಸಿದ ಮೇಲೆ ಸಿಎಂ ಸ್ಥಾನ ಡಿಕೆ ಪಾಲಿಗೆ...ಯಾವ್ಯಾವ ಶಾಸಕರು ಡಿಕೆಶಿ ಪರ?

Oneindia Kannada 182,415 4 days ago
Video Not Working? Fix It Now

ಪಕ್ಷದ ಕಷ್ಟದ ದಿನಗಳಲ್ಲಿ ಜೊತೆನಿಂತು ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ಪ್ರತಿಯೊಂದು ಸ್ಥಾನ ಪಡೆಯುವಾಗಲೂ ತಾಳ್ಮೆಯಿಂದ ಕಾಯ್ತಿದ್ದಾರೆ.. ಇದೀಗ ಸಿಎಂ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ.. ಆಕಸ್ಮಾತ್ ಅವರ ಆಸೆ ನಿರಾಶೆಯಾದರೆ ಡಿಕೆಶಿ ಮುಂದಿನ ರಣತಂತ್ರಗಳು ಏನಾಗಿರಬಹುದು ಎಂಬ ಚರ್ಚೆಗಳು ನಡೀತಿವೆ.. #KarnatakaCongress, #Siddaramaiah #DKShivakumar #CongressHighCommand  #DelhiElectionresults2024 #RahulGandhi #MallikarjunKharge #KPCC #Dalit ~HT.188~ED.32~PR.28~ ... Credits: AFP #AFP Follow on Twitter: https://twitter.com/OneindiaKannada Follow on Facebook: https://www.facebook.com/oneindiakannada/ Follow on Instagram: https://www.instagram.com/oneindiakannada/

Comment