MENU

Fun & Interesting

ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಕಿತ್ತಾಡಿದ ಮುಖಂಡರು.. ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

Tv9 Kannada 447,129 4 years ago
Video Not Working? Fix It Now

ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಕಿತ್ತಾಡಿದ ಮುಖಂಡರು.. ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಬೆಂಗಳೂರಿನ ಗಾಂಧಿನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯರನ್ನ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದ ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಮುಖಂಡರಲ್ಲೇ ಕಿತ್ತಾಟ ನಡೆದಿತ್ತು. ಇದನ್ನ ಗಮನಿಸಿದ ಸಿದ್ದರಾಮಯ್ಯ ಗರಂ ಆದರು.. ನೀವು ಈ ರೀತಿ ಮಾಡೋದಾದ್ರೆ ನಮ್ಮನ್ನ ಕರೆಯಬೇಡಿ ಅಂದ್ರು.. ಅವರೇ ಮುಂದೆ ನಿಂತು ಎಲ್ಲರನ್ನೂ ಕೆಳಗಿಳಿಸಿದ್ರು.. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #OppositionLeader #Siddaramaiah #KpccDks #Former CM Credit: #Regional #Manjupavagada/producer|Manjunath /Editor|#TV9D

Comment