ಎಸ್.ಎನ್. ಸೇತುರಾಮ್ - ಮಾಗಧ ಕಾದಂಬರಿ ಕುರಿತು ಮಾತು
ಅಭಿರುಚಿ ಶಿವಮೊಗ್ಗ ಇವರು ನಡೆಸಿದ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್ ರವರ "ಮಾಗಧ" ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಎಸ್.ಎನ್. ಸೇತುರಾಮ್ ರವರು ಮಾಗಧ ಕಾದಂಬರಿಯ ಕುರಿತು ಅದ್ಭುತವಾಗಿ ಮಾತನಾಡಿದ್ದಾರೆ.
@saarathilive
@sahanavijaykumar
@sethuramsn
@magadhanovel
@sahithyabhandara
#sahityabhandara