MENU

Fun & Interesting

ಶಿಲ್ಪಾ-ಗಣೇಶ್ ಹಿಂದೆ ಭೂಗತ ಪಾತಕಿ ರವಿ ಪೂಜಾರಿ?|ಗಣೇಶ್ ಇಷ್ಟವಿಲ್ಲದೆ ತಾಳಿ ಕಟ್ಟಿದ್ದಾ?| Shilpa-Ganesh Marriage

DK Hunts 129,237 2 weeks ago
Video Not Working? Fix It Now

#goldenstarganesh #shilpaganesh #ganeshshilpamarriage #ganeshlovestory #shilpaganeshmarriage #ravibelagere #ravipoojary #Ganesh​ #GoldenStar​ #GaneshMarriage​ #GaneshWife​ #GaneshSon​ #GaneshDaughter​ #GaneshFamily​ #ActorGanesh​ Shilpa Ganesh marriage video. Golden Star Ganesh marriage video. ಗೋಲ್ಡನ್ ಸ್ಟಾರ್ ಗಣೇಶ್ ಗೆ ಶಿಲ್ಪಾರನ್ನು ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೂ ರಾತ್ರಿ ಮದುವೆಯಾಗಿದ್ದು ಯಾಕೆ ಗೊತ್ತಾ? ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಮದುವೆಯನ್ನು ಭೂಗತ ಪಾತಕಿ ಇದಾವೆ ಪೂಜಾರಿ ಮಾಡಿಸಿದ್ದು ಅನ್ನುವಂತ ಸುದ್ದಿ ಇದ್ದು ಅದು ಯಾಕೆ ಈ ಬಗ್ಗೆ ರವಿ ಬೆಳಗೆರೆಯವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದಂತಹ ಒಂದಷ್ಟು ಸುದ್ದಿಗಳು ಏನು ಈ ಬಗ್ಗೆ ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೊಡುವಂತಹ ಆಂಗಲ್ ಏನು ಅವರ ಪ್ರಕಾರ ಈ ಮದುವೆಯಾಗಿದ್ದು ಹೇಗೆ ಈ ಎಲ್ಲದರ ಕುರಿತ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿ ನಿಮಗೆ ಸಿಗಲಿದೆ

Comment