ಪ್ರಸ್ತುತ ಯುಗದಲ್ಲಿ ಮದುವೆಯಾದ ಕೆಲವೇ ಸಮಯದಲ್ಲಿ ವಿಚ್ಛೇದನಗಳು ಜಾಸ್ತಿಯಾಗಿವೆ. ಇದಲ್ಲದೆ ಗಂಡ ಹೆಂಡತಿಯ ಸಂಬಂಧದ ನಡುವೆ ಇನ್ನೊಂದು ವ್ಯಕ್ತಿಯ ಪ್ರವೇಶವಾಗಿ ಸಂಬಂಧಗಳು ಯಾವ್ಯಾವುದೋ ರೀತಿಯಲ್ಲಿ ಸಾಗುತ್ತಿವೆ. ಇದಕ್ಕೆ ಕಾರಣಗಳೇನು? ಗಂಡನ ತಪ್ಪೇ? ಹೆಂಡತಿಯ ತಪ್ಪೇ? ಇದು ಯಾರ ನಿರ್ಧಾರ? ಇದರಲ್ಲಿ ಸಾಮಾಜಿಕ ಜಾಲತಾಣದ ಪಾತ್ರವಿದೆಯೇ? ಎಂಬ ಅನೇಕ ವಿಚಾರಗಳಿಗೆ ಸತ್ಯ ಸಂದೇಶವನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.