ಧಾರವಾಡ ಜಿಲ್ಲೆಯ ಪುಟ್ಟ ಗ್ರಾಮದ ಬಾಲಕ ಶಿಕ್ಷಣ ಪಡೆಯಲು ಸಿರಿಗೆರೆ ಬಂದು ಸ್ವಾಮಿಯಾದ ರೋಚಕ ಕತೆ ಇದು.
ಸಿರಿಗೆರೆ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ಶಿಕ್ಷಣ ಪ್ರೇಮ, ದೂರದೃಷ್ಟಿ ಅಪರೂಪ.
ಅವರ ಗರಡಿಯಲ್ಲಿ ಪಳಗಿದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಶೈಕ್ಷಣಿಕ ಪಯಣ ಕುತೂಹಲಕಾರಿ.
ಸಚ್ಛಾರಿತ್ರ್ಯ ಸ್ವಾಮಿಗಳು ಹೇಗಿರಬೇಕು ಎಂಬುದಕ್ಕೆ ಮಾದರಿ. ಅವರ ಒಡನಾಟ ಮತ್ತು ವ್ಯವಹಾರಗಳ ಪ್ರಭಾವವನ್ನು ಓದಿ ತೋರಿಸಿದ್ದಾರೆ.
ಇದೊಂದು ಅಪರೂಪದ, ಪ್ರಾಂಜಲ ಮನಸಿನ ಮುಕ್ತ ಮಾತುಕತೆ.
ನೇರ, ದಿಟ್ಟ ಅಭಿಪ್ರಾಯಗಳ ಮಹಾಪೂರವೇ ಹರಿದುಬಂದಿದೆ.
ಮುಕ್ತವಾಗಿ ಆಲಿಸಿ, ಸಕಾರಾತ್ಮಕ ಅಭಿಪ್ರಾಯ ಹಂಚಿಕೊಳ್ಳಬೇಕು ಅಂದಾಗ ಇತರರಿಗೆ ಪ್ರೇರಣೆ ಸಾಧ್ಯ.
ಆಸಕ್ತಿಯಿಂದ ಆಲಿಸಿ ಆತ್ಮೀಯವಾಗಿ ಹಂಚಿಕೊಳ್ಳಿ.
ವಿಡಿಯೋ ಇಷ್ಟವಾದರೆ like comment ಹಾಗೂ forward ಮಾಡಿ.
#vachanatvkannada #Siddu_Yapalaparvi #sanehalli #vachanamediahouse #kannadavlogs