#molakalmuru #chitradurga #mp #govindakarajola #alvas #mudabidiri
ಕೇವಲ ಒಬ್ಬ ಹುಡುಗಿಯ ಕಥೆಯಲ್ಲ ಇಲ್ಲಿ ಓದುತ್ತಿರುವ ಸರ್ಕಾರಿ ಕೋಟದಲ್ಲಿ ಹೋಗಿರುವಂತಹ ಬಹಳಷ್ಟು ಜನ ಸ್ಟೂಡೆಂಟ್ ಗಳ ಕಥೆ ಇದೆ. ಕೇವಲ ಪ್ರತಿಷ್ಠೆ ಕಾಲೇಜು ಮಾತ್ರ ನೋಡದೆ ಅಲ್ಲಿಯ ವಾತಾವರಣ ಸುತ್ತಮುತ್ತಲ ಪರಿಸರವನ್ನು ಪೋಷಕರು ಗಮನಿಸಿ ತಮ್ಮ ಮಕ್ಕಳನ್ನು ಕಳಿಸಬೇಕು ಇಲ್ಲದೇ ಇದ್ದರೆ ಇಂತಹ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಕೇವಲ ನಮ್ಮ ಮಕ್ಕಳು ಉನ್ನತವಾದ ಶಿಕ್ಷಣವನ್ನು ಪಡೆದರೆ ಮಾತ್ರ ಸಾಲದು ಅವರು ಸುರಕ್ಷಿತವಾಗಿ ಹಿಂತಿರುಗಬೇಕು ಅದು ಎಲ್ಲಾ ಪೋಷಕರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ ಆ ನಿಟ್ಟಿನಲ್ಲಿ ಎಲ್ಲಾ ಪೋಷಕರು ಯೋಚಿಸಬೇಕಿದೆ ಹಾಗೆ ಪ್ರೀತಿಗೆ ನ್ಯಾಯ ಸಿಗಬೇಕಿದೆ ಸತ್ಯಾಸತ್ಯತೆ ಹೊರ ಬರಬೇಕಿದೆ.