MENU

Fun & Interesting

07 ಶ್ರೀಕೃಷ್ಣ ಸಂಧಾನ ಅಥವಾ ಧರ್ಮರಾಜನ ಪಟ್ಟಾಭಿಷೇಕ - Scene 7

Srini700 792 4 weeks ago
Video Not Working? Fix It Now

ಕಸ್ತೂರಿ ಕನ್ನಡಿಗರ ಸೇವಾ ಟ್ರಸ್ಟ್ ವತಿಯಿಂದ ಪ್ರಪ್ರಥಮವಾಗಿ ಶ್ರೀ ವಿನಾಯಕ ಕೃಪಾ ಪೋಷಿತ ನಾಟಕ ಮಂಡಳಿ ಡಿ ಗ್ರೂಪ್ ಬಡಾವಣೆ ಮುಖ್ಯ ದ್ವಾರ, ಅಂದ್ರಹಳ್ಳಿ ಮುಖ್ಯ ರಸ್ತೆ, ಲಿಂಗಧೀರನಹಳ್ಳಿ- ಬೆಂಗಳೂರು - ೯೧ ಕನ್ನಡ ರಾಜ್ಯೋತ್ಸವ ಪ್ರಯುಕ್ತ - ದಿನಾಂಕ : ೦೯/೧೧/೨೦೨೪ ಹನ್ವಿ ವಿಡಿಯೋ ಕ್ರಿಯೇಷನ್ ಬೆಂಗಳೂರು. ಮೋ : 9880155768 ಶ್ರೀಕೃಷ್ಣ ಸಂಧಾನ ಅಥವಾ ಧರ್ಮರಾಜನ ಪಟ್ಟಾಭಿಷೇಕ ಹಾ// ಮಾ// ಸಂಗೀತ ನಿರ್ದೇಶನ : ಗೌರಿಶಂಕರ್, ಟಿ ಎನ್ ಹಳ್ಳಿ ತಬಲ : ಸಾಗರ್, ಬೆಂಗಳೂರು ಕ್ಯಾಸಿಯೋ : ತಾಂಡವ ಮೂರ್ತಿ, ತುಮಕೂರು ಕ್ಲಾರಿಯೋನೆಟ್ ವಾದಕ : ಕುಮಾರ್, ಹಿರಿಸೇವೆ ಪಾತ್ರ ಪರಿಚಯ ------------- ನೀಲ ಮೇಘ ಶ್ಯಾಮ : ಶ್ರೀನಿವಾಸ ಮೂರ್ತಿ ಸತ್ಯಸಂದ ಧರ್ಮರಾಯ : ಪ್ರಕಾಶ್ ಹೆಚ್ ಬಿ ಜಗಜಟ್ಟಿ ಭೀಮ : ಮಹೇಶ್ ಮಾಧ್ಯಮ ಪಾಂಡವ ಅರ್ಜುನ : ನಂದೀಶ್ ಭಕ್ತ ಶಿರೋಮಣಿ ವಿಧುರ : ಶಂಕರಾಚಾರ್ ಸಿಡಿಲಿನ ಮರಿ ಅಭಿಮನ್ಯು : ರಾಮಕೃಷ್ಣ ವಿ ಎಂ ಸಾತ್ಯಕಿ, ಸೈಂಧವ, ಸಹದೇವ : ಚಿಂದಾನಂದ ದ್ರೋಣ, ನಕುಲ, ಬಲರಾಮನ ಸೈನ್ಯಾದೀಕ್ಷ : ಸತೀಶ್ ಗೌಡ ಹಲಾಧಾರಿ ಬಲರಾಮ : ನಾಗರಾಜು ಛಲದಂಕ ಮಲ್ಲ ದುರ್ಯೋಧನ : ಶ್ರೀನಿವಾಸ್ ಅಣ್ಣನ ಆಜ್ಞಾಧಾರಕ ದುಶ್ಯಾಸನ : ಮಂಜುನಾಥ್ ದಾನ ಶೂರ ವೀರ ಕರ್ಣ : ವೆಂಕಟೇಶ್ ಎಂ (ತಿಮ್ಮಯ್ಯ) ಸೇಡಿನ ಸರ್ಪ ಶಕುನಿ : ರಾಜಶೇಖರ್ ಕೆ ಬಿ ಪಿತಾಮಹ ಭೀಷ್ಮ, ಬಲರಾಮನ ಮಂತ್ರಿ : ಅನಿಲ್ ಎಚ್ ಸಿ ದೃತರಾಷ್ಟ್ರ : ದೇವರಾಜೇಗೌಡ ಸ್ತ್ರೀ ಪಾತ್ರ ಪರಿಚಯ ----------------- ರುಕ್ಮಿಣಿ : ಕುಮಾರಿ ರಶ್ಮಿಕಾ, ಮಂಡ್ಯ ಉತ್ತರೆ : ಶ್ರೀಮತಿ ಶ್ವೇತ ಕೃಷ್ಣವೇಣಿ, ಬೆಂಗಳೂರು ದ್ರೌಪದಿ, ಕುಂತಿ, ಸುಭಧ್ರ : ತಾರ ತುಮಕೂರು ನೃತ್ಯ : ಅಟಿಟ್ಯೂಡ್ ಡಾನ್ಸ್ ಸ್ಟುಡಿಯೋ ಸ್ಟೇಜ್ ಮ್ಯಾನೇಜರ್ : ಮಾಸ್ತಿ ಕರಿಗೌಡ ಹನುಮಂತಯ್ಯ (ಬಾರ್) ದಾಸಪ್ಪ

Comment