ಜಿಪುಣ ಹುಗ್ಯಾ || ತಂದೆ ಮತ್ತು ಮಗಳ ಕಾಮಿಡಿ😀 ಈ ವೀಡಿಯೋ ಸಂಪೂರ್ಣ ವಾಗಿ ನೋಡಿರಿ
ಕಂಜುಸ್ ತಂದೆಯ ಮತ್ತು ಮಗಳ ಕಾಮಿಡಿ
ಈ ಕಥೆಯು ಯಾವುದೇ ವ್ಯಕ್ತಿಗಳ ಜೀವನ ಹಾಗೂ ಯಾವುದೇ ಮತ ಧರ್ಮಗಳಿಗೆ ಸಂಬಂಧಿಸಿದಲ್ಲ ಕೇವಲ ಒಂದು ಕಾಲ್ಪನಿಕ ಕಥೆ ನಿಮಗೆ ಈ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ Subscribe ಮಾಡಿ ಕಾಮೆಂಟ್ ಮಾಡಿ
ಸಣ್ಣ ಪುಟ್ಟ ತಪ್ಪಾಗಿ ಇದ್ದರೆ ಕ್ಷಮಿಸಿ ನಮ್ಮನ್ನು ತಿದ್ದುವ
ಜವಾಬ್ದಾರಿ ತಮಗೂ ಕೂಡ ಕೊಟ್ಟಿರುತ್ತೆವೆ ಇದು ನಿಮ್ಮ ಚಾನಲ್
ಕಲಾವಿದರು
ಬಸವರಾಜ ಹೊಸೂರ
ಕಲಾದಗಿ ವಿಲನ್
ಮುತ್ತಕ್ಕ ಕಲಾದಗಿ
ಗೋವಿಂದ ಮುರನಾಳ
ಮಂಜುನಾಥ ಸೊಬರದ (ಶಲ್ಲಿಕೇರಿ)
ಪಕ್ಕಿರಪ್ಪ ಕಂಬಳಿ
ಛಾಯಾಗ್ರಹಣ
YAMANU RM