ಗುಂಪು ಬಾಳೆ ಪದ್ಧತಿಯು ಕಡಿಮೆ ಲೇಬರ್, ನೀರು, ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿ ನೀಡುತ್ತದೆ. 20 ಅಡಿ ಅಂತರದಲ್ಲಿ 1 ಎಕರೆ ಜಾಗದಲ್ಲಿ 120 ಗಿಡಗಳು ಬೆಳೆದರೆ, ಬಾಳೆ 10-15 ವರ್ಷಗಳ ಕಾಲ ಇಳುವರಿ ನೀಡುತ್ತದೆ. ಮೊದಲ ವರ್ಷದ ಬೆಳೆಯು 120 ಗೊನೆಗಳನ್ನು ನೀಡುತ್ತದೆ, ನಂತರ ಎರಡನೇ ವರ್ಷದಿಂದ ಪ್ರತಿ ಗಿಡಕ್ಕೂ ಐದು ಗೊನೆಗಳನ್ನು ಪಡೆಯಬಹುದು. ಇದು ಬಹುವಾರ್ಷಿಕ ಬೆಳೆ ಪದ್ಧತಿಯಾಗಿದ್ದು, ಸುಸ್ಥಿರವಾಗಿ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ.
Subscribe: https://www.youtube.com/@microbiagrotech
Like: https://www.facebook.com/microbiagrotech
Follow: https://www.instagram.com/microbiagrotech
ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಲಿಂಕ್: https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
#microbiagrotech #soilhealthmatters #organicfarming #irrigation #drsoil #microbi #biofertilizers #banana #tissueculture #groupbanana #intercrop #integratedfarming #sustainableagriculture #farmertestimonial #whiterootgrowth #earthworms #soilpH #soilregeneration #farming #agriculture #sustainablefarming #increasechlorophyll #chlorophyll #brix #pestanddisease #infilteration #beneficialmicrobes #beneficialmicroorganisms