ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ 10 ಗ್ರಾಮಗಳು "ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ" ಯೋಜನೆಗೆ ಸೇರಲು ಹೊರಟಿವೆ. ಇದರ ಭಾಗವಾಗಿ, ಈ ಗ್ರಾಮಗಳ 8,032 ಎಕರೆ ಭೂಮಿಯನ್ನು ಸರ್ಕಾರವು ಅಧಿಗ್ರಹಣ (ಭೂಸ್ವಾಧೀನ) ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. 2009ರ ಭೂ ಹಂಚಿಕೆ ಮಾದರಿ ಪ್ರಕಾರ, ಈ ಪ್ರದೇಶದ ಭೂಮಾಲೀಕರಿಗೆ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ಶೇಕಡಾ 35 ರಿಂದ 50 ರಷ್ಟು ಪಾಲನ್ನು ನೀಡಲಾಗುವುದು. ಇದು ಬೆಂಗಳೂರು ನಗರದಿಂದ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಜನಸಂದಣಿ ಸಮಸ್ಯೆಯನ್ನು ನಿಭಾಯಿಸಲು ರೂಪಿಸಿದ ಯೋಜನೆಯ ಭಾಗವಾಗಿದೆ. ಗ್ರೇಟರ್ ಬೆಂಗಳೂರು ಸಿಟಿ ಪ್ಲಾನ್ ಅಡಿಯಲ್ಲಿ, ಬನ್ನಿಗೆರೆ, ಹೊಸೂರು, ಕೆಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನ ಪಾಳ್ಯ, ಮಂಡಲಹಳ್ಳಿ, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸೇರಿದಂತೆ 10 ಗ್ರಾಮಗಳು ನಗರದ ಸಮಗ್ರ ಉಪನಗರವಾಗಿ ರೂಪುಗೊಳ್ಳಲಿವೆ. ಬೆಂಗಳೂರು ನಗರದ ವಾಹನ ಮತ್ತು ಜನ ದಟ್ಟಣೆ ತಪ್ಪಿಸಲು ಗ್ರೇಟರ್ ಬೆಂಗಳೂರು ಸಿಟಿ ಪ್ಲಾನ್ ನಡಿತಿದೆ.
#bengaluru #bidadi #ramanagara #cmsiddaramiah #dkshivakumar #amithsha #pmmodi #kannadanews #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- https://x.com/guaranteenews
.
ಫೇಸ್‌ಬುಕ್- https://www.facebook.com/guaranteenewskannada/
.
ಯೂಟ್ಯೂಬ್- https://www.youtube.com/channel/UC8_bom1ERrqG-QdEsK98WkA
.
ಇನ್‌ಸ್ಟಾಗ್ರಾಂ- https://www.instagram.com/guaranteenewskannada/
.
ವೆಬ್ ಸೈಟ್- https://guaranteenews.com/
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews