100 ಕೋಟಿ ಸಂಪಾದನೆ ಮಾಡ್ತೀನಿ.... ಏನ್ ಪ್ರಯೋಜನ ನನ್ನ ಮಗನಿಗೆ ತಿನ್ನಕ್ಕೆ ಒಳ್ಳೆಯ ಆಹಾರ ಇಲ್ಲ ಸೇವಿಸೋಕೆ ಒಳ್ಳೆ...!
100 ಕೋಟಿ ಸಂಪಾದನೆ ಮಾಡ್ತೀನಿ.... ಏನ್ ಪ್ರಯೋಜನ ನನ್ನ ಮಗನಿಗೆ ತಿನ್ನಕ್ಕೆ ಒಳ್ಳೆಯ ಆಹಾರ ಇಲ್ಲ ಸೇವಿಸೋಕೆ ಒಳ್ಳೆ ಗಾಳಿ ಇಲ್ಲ ಒಳ್ಳೆ ಭೂಮಿ ಇಲ್ಲ ಅಂದ್ರೆ ನಾನು ದುಡಿದು ಕೊಟ್ಟಿದ್ದು ಪ್ರಯೋಜನಕ್ಕೆ ಬಾರದು
ರೈತ:ಶಿವಕುಮಾರಸ್ವಾಮಿ
ಸ್ಥಳ:ಹೆಗ್ಗವಾಡಿ ಪುರ ಗ್ರಾಮ ಸಂತೆಮರಳ್ಳಿ
ಹೋಬಳಿ ಚಾಮರಾಜನಗರ ಜಿಲ್ಲೆ
☎:78998-77940
ಕೃಷಿ ಬದುಕು what's app number 90089-58497