MENU

Fun & Interesting

ಜೀರಿಗೆ ಮತ್ತು ಮೆಣಸಿನ 100% ರಸ | Jeera and Pepper 100% Rasam | How To Make Easy Rasam Recipe In Kannada

Bhagya Tv 2,413,320 5 years ago
Video Not Working? Fix It Now

ಜೀರಿಗೆ ಮತ್ತು ಮೆಣಸನ್ನು ಹುರಿದು ಮಾಡಿದ ರಸಂ , ಬಹಳ ಸೊಗಸಾದ , ರುಚಿಯಲ್ಲಿ ಸಾಟಿ ಇಲ್ಲದ ಹಾಗೆ ಆರೋಗ್ಯಕ್ಕೆ ಹಿತವಾದ ಪದೇಪದೇ ಮಾಡಿ ಕುಡಿದು ತಿನ್ನಬೇಕೆನಿಸುವ ರಸ . ಊಟಕ್ಕೆ ಉಪ್ಪಿನಕಾಯಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮೆಣಸಿನ ರಸಂ, ಒಮ್ಮೆ ಮಾಡಿ ನೋಡಿ ಇದರ ಅಮೋಘವಾದ ರುಚಿ, ಅದ್ಭುತವಾದ ಸುವಾಸನೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ ಜೀರಿಗೆ ಮತ್ತು ಮೆಣಸಿನ ರಸ ಚಳಿಗಾಲಕ್ಕೆ ಮಾಡಿ ಕುಡಿದರೆ ಸೂಪರ್ ಆಗಿರುತ್ತೆ | Pepper & Jeera Rasam | Rasam recipe ಜೀರಿಗೆ ಮತ್ತು ಮೆಣಸಿನ ರಸಂ ಮಾಡಲು ಬೇಕಾದಂತಹ ಪದಾರ್ಥಗಳು : Required ingredients : Black pepper 1 1/2 tbsp - ಕಾಳು ಮೆಣಸು ಒಂದುವರೆ ಟೇಬಲ್ ಸ್ಪೂನ್ Jeera 1 tbsp - ಜೀರಿಗೆ 1 ಟೇಬಲ್ ಸ್ಪೂನ್ Tomato 2 nos - ಟೊಮೆಟೋ ಹಣ್ಣು 2 Coriander Little - ಕೊತ್ತಂಬರಿ ಸೊಪ್ಪು ಸ್ವಲ್ಪ Curry leaves little - ಕರಿಬೇವಿನ ಸೊಪ್ಪು ಸ್ವಲ್ಪ Red chilli 4 Nos - ಒಣ ಮೆಣಸಿನಕಾಯಿ 4 Garlic 1 - ಬೆಳ್ಳುಳ್ಳಿ 1 Oil 2 tbsp - ಎಣ್ಣೆ 2 ಟೇಬಲ್ ಸ್ಪೂನ್ Asafoetida little - ಇಂಗು ಸ್ವಲ್ಪ Mustard seeds little - ಸಾಸಿವೆ ಸ್ವಲ್ಪ Turmeric powderlittle - ಅರಿಶಿನದ ಪುಡಿ ಸ್ವಲ್ಪ Tamarind 1 lemon size - ಒಂದು ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು Salt to taste - ರುಚಿಗೆ ತಕ್ಕಷ್ಟು ಉಪ್ಪು ಹುರುಳಿ ಕಾಳು ಉಪ್ಸಾರು ಮತ್ತು ಪಲ್ಯ How to make Hurali Kaalu Upsaaru 100 % traditional food of South Karnataka https://youtu.be/GuuVODYqqyE ಬಸ್ಸಾರು ಮತ್ತು ಬೀನ್ಸ್ ಬೇಳೆ ಪಲ್ಯ 100% ಹಳ್ಳಿ ಸ್ಟೈಲ್ How to make Bele Bassaru Palya In Kannada 100% Village Style https://youtu.be/yPxCGxGi4xA ತಿಳಿ ಸಾರು 100% ಮದುವೆ ಮನೆ ಸ್ಟೈಲ್ How to make Rasam 100% Hotel Style & South Indian marriage hall Style https://youtu.be/ST8HAICRDeU ಹಲಸಿನ ಹಣ್ಣಿನ ರಸಂ ಅಥವಾ ತಿಳಿ ಸಾರು ಮಾಡುವ ವಿಧಾನ How to make jackfruit Rasam recipe https://youtu.be/eo1utkdHW4M ಟೊಮೇಟೊ ರಸಂ ಕೇವಲ 5 ನಿಮಿಷದಲ್ಲಿ Tomato Rasam In 5 Minutes https://youtu.be/4ecd6PxA-TI ಬೆಸ್ಟ್ ಹೊಟೇಲ್ ರಸಂ ( ನುಗ್ಗೆ ಕಾಯಿ ರಸಂ ) How to make Best South Indian Rasam / Hotel Style Rasam Recipe https://youtu.be/S0aXV8o5Dsg https://www.youtube.com/c/bhagyatv?sub_confirmation=1

Comment