ಪ್ರಭು ಶ್ರೀರಾಮಚಂದ್ರ ತನ್ನ ವನವಾಸ ಕಾಲದ 14 ವರ್ಷದಲ್ಲಿ 11ವರೆ ವರ್ಷ ಇದ್ದಂತ ಸ್ಥಳವೇ ಚಿತ್ರಕೂಟ. ಇಂದಿನ ಸಂಚಿಕೆಯಲ್ಲಿ ಭರತ ಪ್ರಭು ಶ್ರೀರಾಮಚಂದ್ರನ ಭೇಟಿಯಾದ ಸ್ಥಳ, ಸೀತಾಮಾತೆಯ ಅಡುಗೆ ಕೋಣೆ, ಹನುಮಾನ್ ಧಾರ, ಶ್ರೀರಾಮ ಮತ್ತು ಸೀತಾ ಮಾತೆ ಕುಳಿತುಕೊಳ್ಳುತ್ತಿದ್ದ ಸ್ಪಟಿಕ ಕಲ್ಲು, ಹಾಗೂ ಶ್ರೀರಾಮಚಂದ್ರ ಆರಾಧನೆ ಮಾಡುತ್ತಿದ್ದ ಶಿವ ಕಾಮತ್ ಗಿರಿಯ ದರ್ಶನ.
Follow us on Facebook page https://www.facebook.com/profile.php?id=100069397189249
Follow us on Instagram Page https://instagram.com/travelling_trekker?igshid=YmMyMTA2M2Y=
#chitrakootdham #jaishreeram #hanuman #temple #madhyapradesh #templetour #hindutemple #santhandharm #travellingtrekker #newvideo