1/2 ಸೋರೆಕಾಯಿ(Sorekayi)ಇದ್ರೆ ಸಾಕು👉ನೀರಿಲ್ಲದೆ 5ನಿಮಿಷದಲ್ಲಿಈ ಅಡುಗೆ ಮಾಡಿ😋2 ರೊಟ್ಟಿ ತಿನ್ನೊರು 8ರೊಟ್ಟಿ ತಿಂತಾರೆ
Ingridients:
1/2 sorakayi (bottle gourd) - 1/2 ಸೊರಕಾಯಿ
1/4 cup finely chopped onion - 1/4 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ
1 tbsp uttar karnataka masala powder - 1 ಚಮಚ ಉತ್ತರ ಕರ್ನಾಟಕ ಮಸಾಲ ಪುಡಿ
salt to taste - ರುಚಿಗೆ ಉಪ್ಪು
1/2 tsp groundnut powder - 1/2 ಟೀಸ್ಪೂನ್ ಕಡಲೆಕಾಯಿ ಪುಡಿ
finely chopped coriander - ನುಣ್ಣಗೆ ಕತ್ತರಿಸಿದ ಕೊತ್ತಂಬರಿ
Akki roti Ingridients:
1 cup water - 1 ಕಪ್ ನೀರು
1 1/2 to 2 cups rice flour - 1 1/2 ರಿಂದ 2 ಕಪ್ ಅಕ್ಕಿ ಹಿಟ್ಟು
salt to taste - ರುಚಿಗೆ ಉಪ್ಪು
1 tbsp black sesame seeds - ಚಮಚ ಕಪ್ಪು ಎಳ್ಳು
1/4 cups grated carrot - 1/4 ಕಪ್ ತುರಿದ ಕ್ಯಾರೆಟ್
coriander leaves - ಕೊತ್ತಂಬರಿ ಎಲೆಗಳು
1 tbsp oil - 1 ಚಮಚ ಎಣ್ಣೆ
Please like share and subscribe to our youtube Kannada cooking channel (Kannada aduge) - Wishful Aduge Mane.
Thank you for supporting us....
Keep watching...