MENU

Fun & Interesting

ನಿರಂತರ 13.5 ಘಂಟೆ ನಡೀತಾ ತಾಳಮದ್ದಳೆ?ವಿದೇಶಿಗರು ಬೆರಗಾಗಿದ್ರಾ ಇವರ ಅರ್ಥಕ್ಕೆ| M.R Lakshminarayana Rao| Part 4

Taikutam Yaksha Nada 1,564 21 hours ago
Video Not Working? Fix It Now

ತೈಕುತಾಂ ಯಕ್ಷ ನಾದ Youtube ಚಾನೆಲ್ ಗೆ ಸ್ವಾಗತ.ಉತ್ತಮ ವಿಷಯಗಳೊಂದಿಗೆ ನಿಮ್ಮ ಮುಂದೆ ಬರುವುದಾಗಿ ನಮ್ಮ ಭರವಸೆ. ವೀಕ್ಷಕರು subscribe ಹಾಗೂ ವಿಡಿಯೋಗಳಿಗೆ ಪ್ರತಿಕ್ರಿಯೆ ನೀಡುವುದರ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ 🙏. ಅತಿಥಿ: ಶ್ರೀ M.R ಲಕ್ಷ್ಮೀನಾರಾಯಣ ರಾವ್ ಅಮಚಿ. ನಿರೂಪಣೆ: ಶ್ರೀ ಅರುಣ್ B.T ನಿರ್ವಹಣೆ: ಪವನ್ ಗುಡ್ಡೆದಿಂಬ. ಸಂಚಿಕೆ : 4 ಶ್ರೀ M.R ಲಕ್ಷ್ಮೀನಾರಾಯಣ ರಾವ್ ಅಮಚಿ,ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ತಾಳಮದ್ದಲೆ ಅರ್ಥಧಾರಿಗಳು, ಗಮಕ ವ್ಯಾಖ್ಯಾನಕಾರರು ಹಾಗು ನ್ಯಾಯ ಪಂಚಾಯತಿದಾರರು. ತಾಳಮದ್ದಲೆಯಲ್ಲಿ ತಮ್ಮದೇ ಆದ ಶೈಲಿಗೆ ಹೆಸರುವಾಸಿಯಾದವರು. ಮೂಲತಃ ಸಾಗರ ಪ್ರಾಂತ್ಯದವರಾದರೂ ತಮ್ಮ ಪ್ರತಿಭೆ ಇಂದ ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸಿದ್ದಿ ಪಡೆದವರು.ಯಕ್ಷಗಾನ ಮತ್ತು ತಾಳಮದ್ದಾಳೆಯಲ್ಲಿ ಈ ಶತಮಾನದಲ್ಲಿ ಆದ ಬೆಳವಣಿಗೆ ಮತ್ತು ಇತಿಹಾಸಕ್ಕೆ ಸಾಕ್ಷಿ ಮತ್ತು ಕೊಡುಗೆಯನ್ನ ಕೊಟ್ಟ ಇವರಿಗೆ ಪ್ರಸ್ತುತ 92 ವರ್ಷ. ಇಂತ ಜ್ಞಾನ ಭಂಡಾರದಿಂದ ಸಾಧ್ಯವಾದಷ್ಟು ಮಾಹಿತಿಯನ್ನ ಸಂಗ್ರಹಿಸುವ ಸಾಹಸ ನಮ್ಮದು. ಸಂದರ್ಶನವನ್ನ ಸಂಚಿಕೆ ಮೂಲಕ ಪ್ರಸ್ತುತ ಪಡಿಸಲಾಗುವುದು. 90ರ ದಶಕ ತಾಳಮದ್ದಲೆಯ ಆಡಿಯೋ ಕೃಪೆ:: ಶಿಳ್ಗೆ ಎಲೆಕ್ಟ್ರಾನಿಕ್ಸ್ ಸಾಗರ ಇವರ ಮುದ್ರಣದ ಕೌಂತೇಯ ಪ್ರಸಂಗದಿಂದ ಆಯ್ದು ಕೊಳ್ಳಲಾಗಿದೆ. ಆಡಿಯೋ ಸಂಪೂರ್ಣ ಹಕ್ಕು ಶಿಳ್ಗೆ ಎಲೆಕ್ಟ್ರಾನಿಕ್ಸ್ ಸಾಗರ. ಚಿತ್ರೀಕರಣ:: Magical Frames. https://www.instagram.com/magical__frames_/ Contact Magical Frames for all types of photography, videography and live streaming. Ganapati Hegde:: +91 99013 19260 #yakshaganabadagutittu #yakshaganartist #yakshaganadocumentry #yakshaganamgelge #yakshaganabayalata #yakshaganahasya #yakshagana2024 #yakshagana #yakshaganavideos #taikutam #tenku #saligramamela #perdoormela #mekkekattu

Comment