ಕುಮಾರಸ್ವಾಮಿಗೆ ಬಿಗ್ ಶಾಕ್- 14 ಎಕರೆ ಒತ್ತುವರಿ ತೆರವು, ಸರ್ಕಾರದ ವಶಕ್ಕೆ-Kumaraswamy bidadi farm encroachment
#kumaraswamy #hdkumaraswamy #srhiremath #bidadi #ketaganahalli #devegowda #narendramodi
ಕುಮಾರಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ ಕೇಳಿಬಂದಿತ್ತು. ಆ ಒತ್ತುವರಿ ಜಮೀನು ತೆರವುಗೊಳಿಸುವಂತೆ ಹೈಕೋರ್ಟ್ ಖಡಕ್ ಸೂಚನೆ ಕೊಟ್ಟಿತ್ತು. ಅದ್ರ ಬೆನ್ನಲ್ಲೇ ಇವತ್ತು ಕುಮಾರಸ್ವಾಮಿಗೆ ಸಂಬಂಧಪಟ್ಟ 14 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಆ ಕುರಿತ ವಿವರ ಇಲ್ಲಿದೆ.
third eye kannada