MENU

Fun & Interesting

ವರ್ಷ ಪೂರ್ತಿ ನುಗ್ಗೆ ಕಾಯಿ ಬಿಡುವ ತಳಿ । 15 ವರ್ಷಗಳ ಆದಾಯ ನಿರಂತರ | moringa forning @NegilaYogi

Negila Yogi 359,107 5 years ago
Video Not Working? Fix It Now

ವರ್ಷ ಪೂರ್ತಿ ನುಗ್ಗೆ ಕಾಯಿಗಳು ಸಿಗುತ್ತವೆ ಗಿಡ ನೆಟ್ಟ 7 ತಿಂಗಳಿಗೆ ಕಾಯಿಗಳು ಕೊಯ್ಲು ನಿರಂತರ ಆದಾಯ, 15 ವರ್ಷಗಳು ನಿಲ್ಲದ ಆದಾಯ ಅಂತರ ಬೇಸಾಯ ಮಾಡಬಹುದು, ಬೇಸಾಯ ಹೇಗೆ, ಬೀಜ ಎಲ್ಲಿ ಸಿಗುತ್ತವೆ, ಯಾರು ಮಾರ್ಗದರ್ಶನ ನೀಡುವರು ಯಾವ ಅಂತರದಲ್ಲಿ ಯಾವ ರೀತಿಯಲ್ಲಿ ಎಷ್ಟು ರೀತಿಯಲ್ಲಿ ನಾಟಿ ಮಾಡಬಹುದು. ಬೀಜ ತಯಾರಿಕೆ ಹೇಗೆ, ಗೊಬ್ಬರ ಎಷ್ಟು ಬೇಕು. ಮೌಲ್ಯವರ್ಧನೆ ಹೇಗೆ ಎಂಬೆಲ್ಲ ವಿಷಯಗಳನ್ನು ತಿಳಿಯಲು ವಿಡಿಯೋ ಪೂರ್ತಿ ನೋಡಿ ತಿಳಿಯಿರಿ ಬಾಗಲಕೋಟೆ ತೋಟರಾರಿಕೆ ವಿಶ್ವವಿದ್ಯಾಲಯದಲ್ಲಿ ದಲ್ಲಿ ಬಾಗ್ಯ ನುಗ್ಗೆ ಬೀಜ ತರಿಸಿಕೊಳ್ಳಲು ಕಾಲ್ ಮಾಡಬಹುದಾದ ನಂಬರ್ : 1800 425 7910 ಉಚಿತ ಕರೆ. Lokesh : 9480696394 Shiva yogi : 88610 67360 1KG seed rate : 2500 RS ಸದಾ ನಿಮ್ಮ ಜೊತೆಗಾರ ನೇಗಿಲಯೋಗಿ #negilayogi #negilayogivideos #negilayogiupdates

Comment