161 ಅಡಿ ಪಂಚಮುಖಿ ಆಂಜನೇಯ ಸ್ವಾಮಿ ಬಿದನಗೆರೆ ಕುಣಿಗಲ್ /161 feet Panchmukhi Anjaneya @jaanugowda8763
161 ಅಡಿ ಪಂಚಮುಖಿ ಆಂಜನೇಯ ಟೆಂಪಲ್ ಬಿದನಗೆರೆ ಕುಣಿಗಲ್
161 feet Panchmukhi Anjaneya temple Bidangere Kunigal
ಇದು ಒಂದು ಅದ್ಭುತವಾದ ಸ್ಥಳ ಹಾಗೆ ಇಲ್ಲಿ ಬರಿ ಆಂಜನೇಯ ದೇವಸ್ಥಾನ ಅಷ್ಟೇ ಇಲ್ಲ ಶನಿ ಮಹಾತ್ಮನ ದೇವಸ್ಥಾನವು ಕೂಡ ಇದೆ ಒಂದು ಸಲ ನೀವು ಸಹ ಹೋಗಿ ಬನ್ನಿ ತುಂಬಾ ಒಳ್ಳೆಯದಾಗುತ್ತೆ ಹಾಗೆ ತುಂಬಾ ಅದ್ಭುತವಾದ ದೇವಸ್ಥಾನ ಮೊದಲು ಎಂಟ್ರೆನ್ಸ್ ಅಲ್ಲಿ ಗಣೇಶ ದೇವರಲ್ಲಿ ಅರ್ಚನೆ ಮಾಡುತ್ತಾರೆ ಅದಕ್ಕೆ 50 ರುಪೀಸ್ ಅನ್ನು ತಗೊಳ್ತಾರೆ ನಂತರ ನೀವು ಬೇಕು ಅಂದರೆ ಬೆಲ್ಲದ ತುಪ್ಪದ ಬತ್ತಿಯನ್ನು ಹಚ್ಚಬಹುದು ಮತ್ತು ಎಳ್ಳು ಬತ್ತಿ ಮತ್ತೆ ನವಗ್ರಹಗಳ ಧಾನ್ಯ ಎಷ್ಟು ಸೇರಿ ನಿಮಗೆ 200 ತಗೋತಾರೆ ಇಲ್ಲಿ ನವಗ್ರಹಗಳ ವಿವರವನ್ನು ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ ಹಾಗೆ ಕೆಲವರು ಆಂಜನೇಯನಿಗೆ ಮದುವೆಯಾಗಿಲ್ಲ ಎಂದು ತಿಳಿದುಕೊಂಡಿರುತ್ತಾರೆ ಅದು ತಪ್ಪು ಆಂಜನೇಯನಿಗೆ ಮದುವೆಯಾಗಿದೆ ಎಂದು ಇಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದಾರೆ ಹಾಗೆ ಮೊದಲು ಇಲ್ಲಿ ಶನಿದೇವನ ದರ್ಶನವನ್ನು ಮಾಡಬೇಕಾಗುತ್ತದೆ ನಂತರ ಆಂಜನೇಯ ದರ್ಶನವನ್ನು ಮಾಡಲಾಗುತ್ತದೆ ಇಲ್ಲಿ ಒಂದು ದೇವರ ನಂತರ ಮತ್ತೊಂದು ದೇವರ ದರ್ಶನಕ್ಕೆ ತುಂಬಾ ಅನುಕೂಲವಾಗಿ ದಾರಿಯನ್ನು ಹಾಗೆ ದೇವಸ್ಥಾನವು ತುಂಬಾ ಕ್ಲೀನಾಗಿ ಇರುತ್ತದೆ ಹಾಗೆ ಅಲ್ಲಿ ಶನಿದೇವನಿಗೆ ಎಳ್ಳೆಣ್ಣೆಯ ಅಭಿಷೇಕವನ್ನು ಮಾಡಿಸುತ್ತಾರೆ ಅದರ ಅದಕ್ಕೆ 300 ಚಾರ್ಜ್ ಮಾಡುತ್ತಾರೆ ಅದರಲ್ಲೇ ಪ್ರಸಾದವು ಸಹ ಆಡ್ ಆಗಿರುತ್ತದೆ ಎಷ್ಟು ದೇವಸ್ಥಾನದ ಒಳಗಿನ ಖರ್ಚು ಬೇಕು ಅಂದರೆ ನೀವು ಪ್ರಸಾದವನ್ನು ಸಪರೇಟ್ ಆಗಿ ತೆಗೆದುಕೊಳ್ಳಬಹುದು ನೀವು ಒಂದು ಸಲ ದೇವಸ್ಥಾನಕ್ಕೆ ಹೋಗಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಅಲ್ಲಿ ತಿಳಿಸುವುದನ್ನು ಮರೆಯಬೇಡಿ ದೇವಸ್ಥಾನದ ವಿವರವನ್ನು ಬೋರ್ಡ್ ನಲ್ಲಿ ಸಹ ಹಾಕಿದ್ದಾರೆ ಯಾವಾಗ ದೇವಸ್ಥಾನವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದರು ಮತ್ತೆ ಎಷ್ಟು ವರ್ಷಗಳಾಯಿತು ಎಂದು ಎಲ್ಲಾ ವಿವರಗಳು ಸಹ ನಿಮಗೆ ದೊರಕುತ್ತದೆ. ಹಾಗೆ ಇನ್ನು ನನ್ನ ಚಾನೆಲ್ ಗೆ ಯಾರೆಲ್ಲ ಸಬ್ಸ್ಕ್ರೈಬ್ ಮಾಡಿಕೊಂಡಿಲ್ಲ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತಷ್ಟು ವಿಡಿಯೋಸ್ ಗಾಗಿ ಮತ್ತೆ ಇನ್ನೊಂದು ವಿಡಿಯೋ ಜೊತೆ ಸಿಗೋಣ
ಇಂತಿ ನಿಮ್ಮ ಸಕ್ಕರೆ ನಾಡಿನ ಅಕ್ಕರೆ ಹುಡುಗಿ
ಧನ್ಯವಾದಗಳು@jaanugowda8763
#subscribe #share #youtube #viralvideo #panchamukianjaneyatemple#bidangere#kunigal #share #sharevedio #youtubevideo #youtube #comment #like #follow #travel #travelvlog #traveling #youtubechannel #support #place #goodvibes