MENU

Fun & Interesting

ಗ್ರಾಫ್ಟಿಂಗ್ ಮಾಡುವ ಸರಳ ವಿಧಾನಗಳು ತರಬೇತಿ ಭಾಗ 2 ಏರ್ ಲಾಯೆರಿಂಗ್

Nandi loka 13,762 4 months ago
Video Not Working? Fix It Now

ಗ್ರಾಫ್ಟಿಂಗ್ ಮಾಡುವ ಸರಳ ವಿಧಾನಗಳು ತರಬೇತಿ ಭಾಗ 2 ಕಸಿ ಕಟ್ಟುವ ತರಬೇತಿ ಏರ್ ಲೇಯರಿಂಗ್ ವೀಡಿಯೊದಲ್ಲಿ, ನೀವು ಗಿಡಗಳಲ್ಲಿ ಗ್ರಾಫ್ಟಿಂಗ್ ಪದ್ಧತಿಯ ಮೂಲಕ ಬೆಳೆಗಳನ್ನು ಸುಲಭವಾಗಿ ಹೇಗೆ ಪರಿವರ್ತಿಸಭಹುದು ಎಂಬುದನ್ನು ತಿಳಿಯಬಹುದು. ಕೃಷಿ ತಂತ್ರಜ್ಞಾನದಲ್ಲಿ ಈ ಸುಲಭ ಮತ್ತು ಪರಿಣಾಮಕಾರಿವಿಧಾನವಾಗಿದೆ , ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ವೀಡಿಯೊ ಸರಣಿ ನೋಡಿದ ಮೇಲೆ ನೀವೂ ನಿಮ್ಮ ತೋಟದಲ್ಲಿ ಗ್ರಾಫ್ಟಿಂಗ್ ಪ್ರಯತ್ನಿಸಬಹುದು! (ಭಾಗ 2) ತರಬೇತಿ ಗಾರರು : ಪಿ ಶಿವಕುಮಾರ್ ಸ್ವಾಮಿ ಭಾಗ 3: https://youtu.be/MB2WhOwFw5Q #ಕೃಷಿಕ_ಶಿಕ್ಷಣ #ಮರಬೇಲಿ_ಕೌಶಲ್ಯ #ಜೈವಿಕಕೃಷಿ #ಕೃಷಿ_ಮಾಹಿತಿ #ಗಿಡವಿಕಾಸ #ತೋಟ_ಪದ್ಧತಿ #ಮರಪ್ರಚರಣೆ #ಕೃಷಿ_ಸಹಾಯ #ಕೃಷಿಕತಂತ್ರಜ್ಞಾನ #ಸಸ್ಯಪ್ರಚರಣೆ #ಉದ್ಯಾನ_ವಿದ್ಯೆ #ಕನ್ನಡಕೃಷಿ

Comment