MENU

Fun & Interesting

ಸಂಚಿಕೆ 2 : ಪುಲಕೇಶಿಯು ಇರಾಕ್ ಇರಾನ್ ಮೇಲೆ ಮಾಡಿದ ನೌಕ ಹಾಗೂ ನೆಲ ಯುದ್ಧಗಳು Pulakeshi's conquests in Iraq

Video Not Working? Fix It Now

#karnatakahistory #immadipulakeshi #pulakeshi #pulikeshi #history #upsc ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ GooglePay , PhonePay UPI Id - 9535331523-2@ibl Account Details : Bhuvanesh Kadaraiah Federal Bank Ac Number - 99980105133644 Ifsc code - FDRL0001104 Branch - St.Mark's Road, Bengaluru The saga of Immadi Pulakeshi unfolds in a complex political struggle among the Byzantine Empire, Sassanid Empire, Rashuddhin Caliphate, and the Chalukyas of Vatapi. Triggered by battles between Romans and Persians, the weakening of these empires led to the Rashuddin Caliphate attacking Persian territories, impacting Indian trade. Facing challenges from Persian wartime policies, Sathyashraya Immadi Pulakeshi employed political strategy and military might, forcing Persian Emperor Khusrow II to agree to terms. However, the Chalukya-Sassanid alliance crumbled when the Arabs attacked the Persian Gulf. when persia was on the brink of collapse, Pulakeshi took charge against the Arab invaders, initiating the first naval warfare outside India. Due to Pulakeshi's prowess, the Arabs constructed a military base to defend themselves that evolved into a thriving metropolitan city. For more on the adventurous tale of this heroic kannadiga, watch the episode hosted by Divya Aluru and Bhuvanesh. ಸ್ನೇಹಿತರೇ ಸರಣಿಯ ಹಿಂದಿನ ಸಂಚಿಕೆಯಲ್ಲಿ ಭಾರತ ಉಪಖಂಡದೊಳಗೆ ಇಮ್ಮಡಿ ಪುಲಕೇಶಿ ನಡೆಸಿದ ದಂಡಯಾತ್ರೆಗಳ ಬಗ್ಗೆ ಕೇಳಿದಿರಿ. ಈ ಸಂಚಿಕೆಯಲ್ಲಿ ಆತ ಭಾರತ ಉಪಖಂಡದಾಚೆಗೆ ನಡೆಸಿದ ರಾಜನೀತಿಗಳು, ಯುದ್ಧಯಾತ್ರೆಗಳ ಬಗ್ಗೆ ತಿಳಿಯೋಣ ಬನ್ನಿ. ಇಮ್ಮಡಿ ಪುಲಕೇಶಿಯ ಆಡಳಿತದ ಪರ್ವಕಾಲದಲ್ಲಿ ವಿಶ್ವದಲ್ಲಿ ಒಂದು ಪ್ರಮುಖ ರಾಜಕೀಯ ಸಂಘರ್ಷ ಏರ್ಪಟ್ಟಿತ್ತು. ಬೈಜಾಂಟೀನ್ ಮತ್ತು ಸಸ್ಸಾನಿದ್ ಸಾಮ್ರಾಜ್ಯಗಳ ನಡುವಿನ ಸರಣಿ ಯುದ್ಧಗಳಿಂದ ಈ ಎರಡೂ ಸಾಮ್ರಾಜ್ಯಗಳು ಜರ್ಜರಿತಗೊಂಡಿದ್ದವು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಅರೇಬಿಯಾದ ರಶುದ್ದೀನ್ ಖಲೀಫರು ಪರ್ಶಿಯಾದ ಮೇಲೆ ದಂಡೆತ್ತಿ ಬರಲು ಕಾರಣವಾಯಿತು. ಈ ರಾಜಕೀಯ ಘಟನಾವಳಿಗಳು ವಿಶ್ವ ಸಂಘರ್ಷದ ರೂಪ ಪಡೆಯುತ್ತಿದ್ದಂತೆ ಭಾರತ ಉಪಖಂಡದ ವಾಣಿಜ್ಯದ ಮೇಲೆ ತೀವ್ರ ಪ್ರಭಾವವುಂಟಾಯಿತು. ಅದರಲ್ಲಿಯೂ ವಿಶೇಷವಾಗಿ ಇದರಿಂದ ಹೊಡೆತ ಬಿದ್ದದ್ದು ಪರ್ಷಿಯನ್ ಕೊಲ್ಲಿಯ ಮೇಲೆ ಹಿಡಿತ ಸಾಧಿಸಿದ್ದ ಕನ್ನಡ ನಾಡಿನ ವ್ಯಾಪಾರಿಗಳಿಗೆ. ಪರ್ಷಿಯನ್ನರ ಯುದ್ಧಕಾಲದ ನೀತಿಗಳಿಗೆ ಪ್ರತಿಯಾಗಿ ತನ್ನ ಚಾಣಾಕ್ಷ ಬುದ್ಧಿಮತ್ತೆ ಮತ್ತು ಸೈನ್ಯಬಲವನ್ನು ಬಳಸಿದ ಇಮ್ಮಡಿ ಪುಲಕೇಶಿ ಪರ್ಶಿಯಾದ ದೊರೆ ಎರಡನೇ ಖುಸ್ರೋಗೆ ಭೇದ ಮತ್ತು ದಂಡ ನೀತಿಗಳನ್ನು ಬಳಸಿ ತಕ್ಕ ಪ್ರತ್ಯುತ್ತರ ಕೊಟ್ಟ.ಇಮ್ಮಡಿ ಪುಲಕೇಶಿಗೆ ಮಣಿದ ಖುಸ್ರೋ ತನ್ನತ್ತ ಪುಲಕೇಶಿ ಎಸೆದ ಷರತ್ತುಗಳಿಗೆ ಒಪ್ಪಿ ಒಪ್ಪಂದಕ್ಕೆ ಮುಂದಾದ. ಆದರೆ ಖುಸ್ರೋನ ಸಾವು ಮತ್ತು ಪರ್ಷಿಯನ್ ಕೊಲ್ಲಿ ಅರಬ್ಬರ ಪಾಲಾದ ಕಾರಣ ಈ ಒಪ್ಪಂದ ಮುರಿದುಬಿತ್ತು. ಪರ್ಷಿಯನ್ ಸಾಮ್ರಾಜ್ಯ ಕುಸಿದುಬೀಳುವ ಹಂತಕ್ಕೆ ತಲುಪಿದಾಗ ಅರಬ್ಬರ ವಿರುದ್ಧ ಕೂಟವೊಂದನ್ನು ರಚಿಸಿ ಮುನ್ನಡೆಸಿದವನು ಇಮ್ಮಡಿ ಪುಲಕೇಶಿ. ಭಾರತದ ಹೊರಗೆ ಮೊತ್ತಮೊದಲ ನೌಕಾಯುದ್ಧವನ್ನು ಕೈಗೊಂಡವನನೂ ಸಹ ಪುಲಕೇಶಿಯೇ ಎಂಬುದನ್ನು ಗಮನಿಸಬೇಕು. ವೀರ ಕನ್ನಡಿಗನ ಭಯಕ್ಕೆ ಹೆದರಿ ರಕ್ಷಣಾತ್ಮಕವಾಗಿ ಅರಬ್ಬರು ಕಟ್ಟಿಕೊಂಡ ಒಂದು ಯುದ್ಧಪಾಳೆಯ ಇಂದು ಹದಿನೈದು ಲಕ್ಷ ಜನರಿಗೆ ನೆಲೆನೀಡಿರುವ ಒಂದು ಮಹಾನಗರವಾಗಿದೆ.ಈ ಚಾಲುಕ್ಯ ಮಹಾಸಾಮ್ರಾಟನ ಸಾಹಸಗಾಥೆಯನ್ನು ತಿಳಿಯಲು ದಿವ್ಯಾ ಆಲೂರು ಮತ್ತು ಭುವನೇಶ್ ಅವರು ನಡೆಸಿಕೊಡುವ ಸರಣಿಯ ಈ ಎರಡನೇ ಸಂಚಿಕೆಯನ್ನು ನೋಡಿ. Thanks for watching please do subscribe !! To know more about Karnatakas glorious History ,culture and tourist destination please Follow us on ======================================================================= Facebook Page - https://www.facebook.com/karnatabala.kannadabalaga?mibextid=ZbWKwL Twitter - https://twitter.com/karnatabala Instagram - https://www.instagram.com/karnatabala/ Website - www.karnatabala.com Email - [email protected] . . . . . . . . . . . . . . . . . . . . . . . . . . . . . . . . . . . . . . . . . . . . . Kadamba, Banavasi Kadamba, Talakadu Ganga, Ganga, Chalukya, Badami Chalukya, Rashtrakuta, Rashtrakoota, Manyaketa Rashtrakuta, Manyakeda Rashtrakuta, Malkhed Rashtrakoota, Malkhed Rashtrakoota, Hoysala, Dwara Samudra Hoysala, Dwarasamudra Hoysala, Sevuna Devagiri, Kittur Dynasty, Surapura Nayaka, Chitradurga Nayaka, , Keladi Nayaka Vijayanagar Empire History,Vijayanagar Dynasty, Sri KrishnaDevaraya history, Proudadevaraya, Anegudi Tour, Kummatadurga Tour, Kishkinda Hampi,Gandugali Kumararama Fort, Tourist places of Hampi,Hampi Monuments Tour, Madakari Nayaka Movie, Madakari Nayaka Kannada, Madakari Nayaka Film, Madakari Nayaka Darshan, Veera Madakari Nayaka, Chitradurga History, Chitradurga Fort, Bicchugatti Kannada, Vishnuvardhan Nagarahaavu, Pulakeshi, Immadi Pulakeshi, Kitturu Rani Chennamma, Rani Chennamma, Sangolli Rayanna, Amogha Varsha, Amoghavarsha, , Sindura Lakshmana , Keladi Chennamma , Mummadi Govinda , Govinda 3 , Vikramaditya , Tippu Sultan , Hyder Ali , Nalvadi Krishnaraja Wodeyar , Hakka bukka , Mayura Varma , Mayuravarma, Rani Abbakka, Chennabairadevi, Pepper Queen, Amaturu Balappa, Onake Obavva, Shivappa Nayaka, Pampa , Ranna , Ponna , Janna , Kumaravanka , Harihara , Durvinita , Akka Mahadevi , Basavanna , Allama Prabhu , Sarvagna , Kumara Vyasa , Purandara Dasa , Kanaka Dasa , Chavundaraya , Kuvempu, Da Ra Bendre, Poorrna , Poornachandra Tejaswi , Masti Venkatesh Aiyengar , Shivaram Karanta , SL Bairappa , Lakkesh , Nanjundaswamy , DV Gundappa , Kannada language, Kannada Bhaashe, Kannada saahitya, Oldest Language , Kannada Script

Comment