Please Like Share, comments & Subsrbe My Channel.
comenents & Like ಮಾಡಿರಿ
ಅನಿಸಿಕೆಗಳಿಗೆ msg or call ಮಾಡಿರಿ
9945650889
ಪ್ರಥಮ ಪ್ರಯೋಗದ ವಿಡಿಯೊ ಇದಾಗಿದೆ. ಇದು ಕಾಲ ಮಿತಿಯ ಪ್ರದರ್ಶನ ಆಗಿದ್ದು ಹಲವಾರು ಪದ್ಯ ದೃಶ್ಯ ಕೈ ಬಿಡಲಾಗಿದೆ. ಆ ದಿನ ಹಲವಾರು ಕಲಾವಿದರು ಗೈರು ಹಾಜರಾಗಿದ್ದರು ಎಂಬುದು ವಿಷಾದನೀಯ. ಅತ್ಯುತ್ತಮ ಕೃತಿ ಇದಾಗಿದ್ದು ಪ್ರೇಕ್ಷಕರು ತುಂಬಾ ಆನಂದಿಸಿದ್ದಾರೆ ಎಂಬುದು ಸಂತೋಷದಾಯಕ ಅಂಶ.
ಭಾಗವತರು = ಗಿರೀಶ್ ರೈ ಕಕ್ಯೆ ಪದವು
ಧೀರಜ್ ರೈ ಸಂಪಾಜೆ
ಮಹಾಬಲ ರಾಯ = ಜಯಾನಂದ ಸಂಪಾಜೆ
ದಿವಾಕರ = ನಾಗಪ್ಪ ಪರ್ಮಲೆ
ಮಲ್ಲಿಗೆ = ಶ್ರೀನಿವಾಸ ರೈ ಕಡಬ
ಸೋಮಶೇಖರ = ಸಂತೋಷ್ ಕರಂಬಾರು
ನಾರಾಯಣ = ಸುರೇಶ ಹೆಗ್ಡೆ
ಅಣ್ಣಪ್ಪು = ದಿನೇಶ್ ಕೋಡಪದವು
ಸಿಂಧೂರಿ = ಪರಮೇಶ್ವರ ಗಂಗನಾಡು
ಅಳುವೇಂದ್ರ ಆಳ್ವ = ತಿಲಕ ಹೆಗ್ಡೆ
ಚಂದು ಬಾರೆ =
ದೀಪ ರಾಜ ಒಡ್ಯೆರ್ = ಸುಬ್ಬು ಸಂಟ್ಯಾರ್
ಶ್ರೀಧರ = ಸಂತೋಷ್ ಕರಂಬಾರ್
ಶ್ರೀಕರ= ಮಹೇಶ್
ದಿವ್ಯೇಂದ್ರ ಆಳ್ವೆ = ನಾಗಪ್ಪ ಪರ್ಮಲೆ.
ಕಿಶನೆ = ದಿನೇಶ ಕೋಡಪದವು
ಶ್ರೀ ರಂಗ ಸ್ವಾಮಿ = ದಿನೇಶ ಕೋಡ ಪದವು
ಸಿಂಧೂರಿ 2 = ಕಾರ್ತಿಕ್