MENU

Fun & Interesting

''₹20 ಊಟ ಕೊಡ್ತೀವಿ ಸರ್!!!|| ₹20 meals!!

Badukina Butthi 102,889 3 years ago
Video Not Working? Fix It Now

ಹರೀಶ್ ರವರಿಗೆ ಇನ್ನೂ ಚಿಕ್ಕ ವಯಸ್ಸು ಸಾಧನೆ ದೊಡ್ಡದು ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದಾರೆ.... ಸಾಧಿಸುವ ಭರದಲ್ಲಿ ಏಳುಬೀಳುಗಳನ್ನು ಕಂಡಿದ್ದಾರೆ....ಈಗಲೂ ಗೆಲ್ಲುವ ಛಲವಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ... ಕುಟುಂಬ ಸಮೇತ ಕುಳಿತು ಆರಾಮಾಗಿ ಊಟ ಮಾಡಬಹುದಾದ'' ಹಳ್ಳಿ ಸವಿ ''ಎಂಬ ಹೋಟೆಲ್ ಮಾಡಿದ್ದಾರೆ ನಾನ್ವೆಜ್ ಪ್ರಿಯರು ತಪ್ಪದೇ ಭೇಟಿ ನೀಡಿ ... Mr. Harish has opened ''Halli savi ''Hotel in Bangalore.. which serves great authentic non veg foods ina very reasonable rate... His words about business is very clear... Let visit them once with the hope of success... Address:Halli savi hotel, Near BDA complex, opp.Alladhamara Stop, Papareddipalya, Nagarabhavi, Bangalorr-560072. ph no:9845639355 Map:HALLI SAVI FAMILY RESTAURANT https://maps.app.goo.gl/hhS4Gw1TYCyU2c9DA #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.... Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India Gpay:9448315315 Phone pay:9448315315 Email:[email protected]

Comment