MENU

Fun & Interesting

ಆ ಯುದ್ಧವನ್ನ ಗೆದ್ದಿದ್ದು ಹೇಗೆ ಗೊತ್ತಾ..? ಕಾರ್ಗಿಲ್ ಕಹಿ ನೆನಪಿಗೆ 20 ವರ್ಷ..!

Media Masters 1,148,103 lượt xem 5 years ago
Video Not Working? Fix It Now

ಮೇ 3 ರಂದು ಶುರುವಾದ ಕಾರ್ಗಿಲ್ ಕದನದ ಚಟುವಟಿಕೆ, ಜುಲೈ 26 ರಂದು ಪಾಕಿಗಳನ್ನ ಸಂಪೂರ್ಣವಾಗಿ ಓಡಿಸಿ ವಿಜಯ ಧ್ವಜ ಹಾರಿಸುವುದರೊಂದಿಗೆ ಮುಕ್ತಾಯವಾಯ್ತು. ಆದ್ರೆ, ಆ ಎಂಭತ್ನಾಲ್ಕು ದಿನಗಳ ಕಾಲ ಭಾರತ ಅನುಭವಿಸಿದ ವೇದನೆ, ಬಲಿದಾನ ಮಾಡಿದ ವೀರ ಯೋಧರ ಕುಟುಂಬಗಳ ಆಕ್ರಂದನ ನೋವು ಇವನ್ನೆಲ್ಲಾ ಯಾವತ್ತಿಗಾದ್ರೂ ಈ ದೇಶ ಮರೆಯೋದಕ್ಕೆ ಸಾಧ್ಯಾನಾ..? ಕಾರ್ಗಿಲ್ ನ ಒಂದಷ್ಟು ನೆನಪುಗಳನ್ನ ಈ ತಿಂಗಳಲ್ಲಿ ಕಂತು ಕಂತಾಗಿ ನಿಮ್ಮ ಮುಂದಿಡೋ ಪ್ರಯತ್ನ ಮಾಡ್ತೀವಿ. ಒಪ್ಪಿಸಿಕೊಳಿ. ಆ ವೀರ ಯೋಧರ ಆತ್ಮಶಾಂತಿಗಾಗಿ ಪ್ರಾರ್ಥಿಸಿ.
Media Masters is a unique YouTube channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Comment