ಬಿಎ ಓದಿ, ಯುಪಿಎಸ್ಸಿ ಪರೀಕ್ಷೆ ಬರೆದು ಅದರಲ್ಲಿ ಲಕ್ ಕೈ ಹಿಡಿಯದ ಶಾಶ್ವತ್ ಎಂಬ ಯುವಕ, ಬೆಂಗಳೂರಿನ ಮಾದನಾಯನಹಳ್ಳಿಯಲ್ಲಿ ತನ್ನದೇ ಒಂದೂವರೆ ಎಕರೆ ತೋಟ ನಿರ್ಮಿಸಿ ಹತ್ತಾರು ಬೆಳೆ ಬೆಳೆದು ವರ್ಷಕ್ಕೆ 20 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಅವರ ತೋಟಕ್ಕೆ ಭೇಟಿ ನೀಡಬೇಕಾದ್ದಲ್ಲಿ ಕೆಳಗೆ ನೀಡಿರುವ ನಂಬರ್ ಸಂಪರ್ಕಿಸಿ
9606641727
#agriculture #bengaluru #madanayakanahalli #shashwath #multiplecrops
____________
ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947