ಜಯಪ್ರಕಾಶ ನಾಯಕ ಬಾಸಗೋಡ ನಿರ್ದೇಶನದಲ್ಲಿ ಮೂಡಿಬಂದ "ನಾಡೋರ ಶಾಲೆ ವಾರ್ಷಿಕೋತ್ಸವ" ಕಾರ್ಯಕ್ರಮ, ಅಶೋಕ ನಾಯಕ ಅಗ್ರಗೋಣ ಅವರ ಅದ್ಭುತ ಅಭಿನಯದ ಮುಖ್ಯಪಾತ್ರದಲ್ಲಿ ಅಭೂತಪೂರ್ಣವಾಗಿ ನೆರೆದ ನಾಡವ ಜನರನ್ನು ರಂಜಿಸಿತು.
ಈ ಯಶಸ್ವಿ ರೂಪಕಕ್ಕೆ ಇನ್ನಷ್ಟು ಮೆರಗು ತಂದ ವಿಘ್ನೇಶ ನಾಯಕ ಬಾಸಗೋಡ, ವಿನಾಯಕ ನಾಯಕ ಅಗ್ರಗೋಣ, ಅಜೀತ್ ನಾಯಕ ಕಣಗಿಲ್, ಸುನೀಲ್(ಗಣಿ) ಕೆರೆಮನೆ, ಪ್ರಶಾಂತ ನಾಯಕ ಹಿಚ್ಕಡ್, ಮಂಜೇಶ ನಾಯಕ ಶೆಟಗೇರಿ, ಗುರುಪ್ರಸಾದ ನಾಯಕ ಶೆಟಗೇರಿ ಹಾಗೂ ಶಮ್ಯಾ ಕ್ರಷ್ಣ ಬೆಂಗಳೂರು ಇವರು ತಮ್ಮ ಅದ್ಭುತ ಅಭಿನಯದ ಮೂಲಕ ನೆರೆದ ಜನರನ್ನು ರಂಜಿಸಿದರು.