MENU

Fun & Interesting

2024 ರ ಭವಿಷ್ಯವಾಣಿ ಶ್ರೀ ಶಿವಯ್ಯ ಅಪ್ಪಾಜಿ ಚಮಕೇರಿ || CHAMAKERI #shivatv369 #chamakeri #SHIVAYYAPPAJI

SHIVA TV 429,354 10 months ago
Video Not Working? Fix It Now

2024 ರ ಭವಿಷ್ಯವಾಣಿ ಶ್ರೀ ಶಿವಯ್ಯ ಅಪ್ಪಾಜಿ ಚಮಕೇರಿ ಸಾಮೂಹಿಕ ವಿವಾಹ ||ಚಮಕೇರಿ ಸಾಮೂಹಿಕ ವಿವಾಹದ ನಿವಿತ್ಯವಾಗಿ ಪೂಜ್ಯ ಶ್ರೀ ಶಿವಯ್ಯಪ್ಪ ಹಾಗೂ ಮಹಾದೇವಿ ತಾಯಿಯವರ ಪಾದ ಪೂಜೆಯನ್ನು ಮಾಡಲಾಯಿತು|| 2024 || Katakanahalli #shivatv369 ಪೂಜ್ಯ ಶ್ರೀ ಶಿವಯ್ಯ ಅಪ್ಪಾಜಿಯವರಿಂದ|| ವಧು ವರರಿಗೆ ಶುಭಹಾರೈಕೆ || @SHIVATV369 "ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ದರಾಮೇಶ್ವರರ ಲೀಲಾಮೃತ" Babaladi Charitre @SHIVATV369 Babaladi Mahatmaru ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಚಮಕೇರಿ ಗ್ರಾಮದಲ್ಲಿ ಶ್ರೀ ಪರಮ ಪೂಜ್ಯ ಶ್ರೀ ಶಿವಯ್ಯ ಮಹಾಸ್ವಾಮಿಗಳ ಇವರ ಇಚ್ಚಾನುಸಾರವಾಗಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಯಾತ್ರಾ ಮಹೋತ್ಸವ ಹಾಗೂ "ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ದರಾಮೇಶ್ವರರ ಲೀಲಾಮೃತ ಗ್ರಂಥ ಲೋಕಾರ್ಪಣೆ" ಹಾಗೂ ಪ್ರವಚನ. ಪ್ರವಚನಕಾರರು - ಶ್ರೀ ವೇ. ಮೂ. ಶ್ರೀಶೈಲಯ್ಯ ಬಸಯ್ಯ ಹಿರೇಮಠ - ನಾವಲಗಿ (ರಬಕವಿ ಬನಹಟ್ಟಿ ತಾಲೂಕಾ) ಆನಂದ ಶಾಸ್ತ್ರಿಗಳು, ದಯಾನಂದ ಶರಣರು – ಸಿಂದಿಕುರಬೆಟ್ಟ, ಮಹಾದೇವ ಶಾಸ್ತ್ರಿಗಳು ಜಗದಾಳ@SHIVA Tv 369 Youtube Channel ***===** THANKU SHIVA TV 369 Business e-mail [email protected] Blog - shivatvnvl.blogspot.com Instagram - /shiva_tv_nvl Facebook - /jaihanuman.navalagi SHIVA TV Facebook Page - / shivatvnavalagi Telegram - https://t.me/shivatvnvl

Comment