MENU

Fun & Interesting

2025 ಜೂನ್ : ರಾಹು - ಕುಂಭ ರಾಶಿ, ಕೇತು - ಸಿಂಹ ರಾಶಿ ಪ್ರವೇಶ - 12 ರಾಶಿಗಳ ಫಲ - 06-06-2025

Sachidananda Babu Astro & Vastu 233,018 lượt xem 1 week ago
Video Not Working? Fix It Now

2025 JUNE :
RAHU- KUMBHA RASHI -
KETU SIMHA RASHI PRAVESHA -
12 RASHIGALA PHALA -
SRI SACHIDANANDA BABU GURUJI - 06-06-2025
2025 ಜೂನ್ :
ರಾಹು - ಕುಂಭ ರಾಶಿ,
ಕೇತು - ಸಿಂಹ ರಾಶಿ ಪ್ರವೇಶ -
12 ರಾಶಿಗಳ ಫಲ -
ಶ್ರೀ ಸಚ್ಚಿದಾನಂದ ಬಾಬು ಗುರೂಜಿ - 06-06-2025

ಮಂತ್ರಗಳು :
ಮೇಷ
1)ಓಂ ಗಂ ಗ್ಲೌಂ ಗಣಪತಯೇ ನಮಃ
( ಉತ್ತರಾಭಿಮುಖವಾಗಿ 108 ಬಾರಿ ಜಪಿಸಿ )

2)ಫಲಾಶ ಪುಷ್ಪ ಸಂಕಾಶಂ, ತಾರಕಾಗ್ರಹ ಮಸ್ತಕಂ,
ರೌದ್ರಂ ರೌದ್ರಾತ್ಮಕಂ ಘೋರಂ, ತಂ ಕೇತುಂ ಪ್ರಣಮಾಮ್ಯಹಂ
( ದಕ್ಷಿಣಾಭಿಮುಖವಾಗಿ 28 ಬಾರಿ ಜಪಿಸಿ )

ವೃಷಭ
3)ಓಂ ಶ್ರೀ ತ್ರಿಪುರಸುಂದರ್ಯೈ ನಮಃ
( 33 ಬಾರಿ ಜಪಿಸಿ )

4)ಶುಕ್ರ ಬೀಜ ಮಂತ್ರ
ಓಂ ದ್ರಾಂ ದ್ರೀಂ ದ್ರೌಂ ಸಹ ಶುಕ್ರಾಯ ನಮಃ
( ಉತ್ತರಾಭಿಮುಖವಾಗಿ 40 ಬಾರಿ ಜಪಿಸಿ )

ಮಿಥುನ
5)ಕುಜ ಬೀಜ ಮಂತ್ರ
ಓಂ ಕ್ರಾಂ ಕ್ರೀಂ ಕ್ರೌಂ ಸಹ ಭೌಮಾಯ ನಮಃ
( ಉತ್ತರಾಭಿಮುಖವಾಗಿ 54/108 ಬಾರಿ ಜಪಿಸಿ )

ಕಟಕ
6)ಓಂ ನಮಃ ಸವಿತ್ರೆ ಜಗದೇಕ ಚಕ್ಷುಸೆ, ಜಗತ್ ಪ್ರಸೂತಿ ಸ್ಥಿತಿ ನಾಶ ಹೇತವೆ
ತ್ರಯಿಮಯಾಯ ತ್ರಿಗುಣಾತ್ಮ ಧಾರಿಣೆ, ವಿರಿಂಚಿ ನಾರಯಣ ಶಂಕರಾತ್ಮನೆ
ಓಂ ಹ್ರಾಂ ಹ್ರೀಂ ಹ್ರೌಂ‌ ಸಹ ಸೂರ್ಯಾಯ ನಮಃ
( ಪೂರ್ವ / ಉತ್ತರಾಭಿಮುಖವಾಗಿ 54 ಬಾರಿ ಜಪಿಸಿ )

ಸಿಂಹ
7)ಅರ್ಧಕಾಯಂ ಮಹವೀರ್ಯಂ, ಚಂದ್ರಾದಿತ್ಯ ವಿಮರ್ಧನಂ,
ಸಿಂಹಿಖ ಗರ್ಭ ಸಂಭೂತಂ , ತಂ ರಾಹುಂ ಪ್ರಣಮಾಮ್ಯಹಂ
( ದಕ್ಷಿಣಾಭಿಮುಖವಾಗಿ 9 ಬಾರಿ ಜಪಿಸಿ )

8)ಫಲಾಶ ಪುಷ್ಪ ಸಂಕಾಶಂ, ತಾರಕಾಗ್ರಹ ಮಸ್ತಕಂ,
ರೌದ್ರಂ ರೌದ್ರಾತ್ಮಕಂ ಘೋರಂ, ತಂ ಕೇತುಂ ಪ್ರಣಮಾಮ್ಯಹಂ
( ದಕ್ಷಿಣಾಭಿಮುಖವಾಗಿ 9 ಬಾರಿ ಜಪಿಸಿ )

ಕನ್ಯಾ
9)ಓಂ ನಮಃ ಶಿವಾಯ
( ಉತ್ತರಾಭಿಮುಖವಾಗಿ 500 ಬಾರಿ ಜಪಿಸಿ )

ತುಲಾ
10)ಓಂ ಕಾಲಕಾಲಾಯ ವಿದ್ಮಹೇ, ಕಾಲತೀತಾಯ ಧೀಮಹಿ,
ತನ್ನೋ ಭೈರವ ಪ್ರಚೋದಯಾತ್
( ಉತ್ತರಾಭಿಮುಖವಾಗಿ 40 ಬಾರಿ ಜಪಿಸಿ )

ವೃಶ್ಚಿಕ
11)ಮಂಗಳಂ ಭಗವಾನ್ ವಿಷ್ಣುಃ, ಮಂಗಳಂ ಗರುಡಧ್ವಜ,
ಮಂಗಳಂ ಪುಂಡರಿಕಾಕ್ಷ, ‌ಮಂಗಳಾಯ ತನೋ ಹರಿಃ
( ಉತ್ತರಾಭಿಮುಖವಾಗಿ 70 ಬಾರಿ ಜಪಿಸಿ )

ಧನಸ್ಸು
12)ಆದಿತ್ಯ ಹೃದಯ ಪಾರಾಯಣ
( ಪೂರ್ವಾಭಿಮುಖವಾಗಿ ಜಪಿಸಿ )

ಮಕರ
13)ಓಂ ಐಂ ಭ್ರೀಂ ಹನುಮತೆ, ಶ್ರೀ ರಾಮ ಧೂತಾಯ ನಮಃ
( ಉತ್ತರಾಭಿಮುಖವಾಗಿ 54/108 ಬಾರಿ ಜಪಿಸಿ )

ಕುಂಭ
14)ಓಂ ಗ್ರಾಂ ಗ್ರೀಂ ಗ್ರೌಂ ಸಹ ಗುರುವೇ ನಮಃ ,
ಅಖಂಡ ಮಂಡಲಾಕಾರಂ,ವ್ಯಾಪ್ತಂ ಯೇನ ಚರಾಚರಂ,
ತತ್ಪದಂ ದರ್ಶಿತಂ ಯೇನ,ತಸ್ಮೈ ಶ್ರೀ ಗುರವೇ ನಮಃ
( ಉತ್ತರಾಭಿಮುಖವಾಗಿ 33 ಬಾರಿ ಜಪಿಸಿ )

ಮೀನ
15)ಬ್ರಹ್ಮಾಣಿ ಮಹೇಶ್ವರೀಚ,ವಿಷ್ಣು ಮಾಯಚ ವೈಷ್ಣವಿ,
ಭದ್ರ ಭದ್ರಕಾಳೀಚ, ಸರ್ವ ಲೋಕ ಭಯಂಕರಿ
ಓಂ‌ ದುಂ ದುರ್ಗಾಯೈ ನ
( ಉತ್ತರಾಭಿಮುಖವಾಗಿ 40 ಬಾರಿ ಜಪಿಸಿ )

Comment