24 ಘಂಟೆಯಲ್ಲಿ ಬೇಡಿದವರ ಕೊಡುವ ದೇವರುಗಳ ಅಪ್ಪ/hebbettaraaya powerful Temple
24 ಗಂಟೆಯಲ್ಲಿ ಬೇಡಿದವರ ಕೊಡುವ ದೇವರುಗಳ ಅಪ್ಪ/hebbettaraaya powerful Temple
ಹಾಯ್ ಹಲೋ ನಮಸ್ಕಾರ ಈ ದೇವಸ್ಥಾನದ ಅಡ್ರೆಸ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಬಸವನಹಳ್ಳಿ ಗ್ರಾಮ ಅಲಗೂರಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಇರುವಂತಹ ಬಸವನ ಬೆಟ್ಟ ಬಸವಪ್ಪ ಹೆಬ್ಬೆಟ್ಟರಾಯ ಎಂದು ಕರೆಯುತ್ತಾರೆ ಹೆಬ್ಬೆಟ್ಟರಾಯ ಎಂದರೆ ಎಲ್ಲಾ ದೇವರುಗಳ ತಂದೆಯಿಂದ ಅರ್ಥ ಏನಕ್ಕೆ ಅಂದರೆ ಎಲ್ಲಾ ದೇವರುಗಳು ಬಂದು ಸೇರುವಂತ ಏಕೈಕ ದೇವಸ್ಥಾನ ಬಸವನ ಬೆಟ್ಟ ಮತ್ತೊಮ್ಮೆ ಅಡ್ರೆಸ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಹಲಗೂರಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಬಸವನಹಳ್ಳಿ ಬಸವನ ಬೆಟ್ಟ ಇಲ್ಲಿ ನೀವೇನೇ ಬೇಡುದ್ರು ಕೂಡ 24 ಗಂಟೆಯಲ್ಲೇ ಪರಿಹಾರ ಕೊಡುವಂತಹ ಏಕೈಕ ಪುಣ್ಯ ಸ್ಥಳ ಹೆಬ್ಬೆಟ್ಟರಾಯ ದೇವಸ್ಥಾನ
ಫೋನ್ ನಂಬರ್ 9900520446 ಈ ದೇವಸ್ಥಾನದ ಗೂಗಲ್ ಮ್ಯಾಪ್
https://m.mapsofindia.com/villages/karnataka/kodagu/somvarpet/basavana-halli.html
#hebbettaraaya#halaguru#mandya#malavalli#forestguard#viralvideo#youtubeshorts#karnataka#youtuber#youtubevideo#popular#popular#video#viralshorts#videos#youtube#youtuber#kesari#powerful Temple
#Mandu village Temple#Karnataka tourist place#rbs666
🙏 ಎಲ್ಲರಿಗೂ ನನ್ನ ನಮಸ್ಕಾರಗಳು. 🙏