MENU

Fun & Interesting

ವಿದ್ಯಾಭ್ಯಾಸ ಮುಗಿಸಿ 3 ವರ್ಷದಿಂದ ಬ್ಯಾಚ್ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದೇನೆ.. ಇದರಲ್ಲಿ ಒಳ್ಳೆ ಆದಾಯವಿದೆ

Video Not Working? Fix It Now

#KrishiBelaku #Poultryfarming #Poultryrearing #DPcrossbirds #Dpcrosspoultry #DPcross #Backyardpoultry #Poultry #Natikoli #Natikolifarming #BV380 #GirirajaBirds ವಿಶೇಷ ಸೂಚನೆ: ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ. CONTACT FOR MORE INFORMATION ಸಚಿನ್, ಕೋಣಂದೂರು ಕೆರೆಕೋಡಿ ಗ್ರಾಮ ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ ದೂ.: 8553399008

Comment