ಚಿನ್ನಸ್ವಾಮಿ ವಡ್ಡಗೆರೆಯವರನ್ನು ಭೇಟಿಯಾಗಲು ಮೂಲ ಕಾರಣ ಅವರು ಬರೆದ" ಬಂಗಾರದ ಮನುಷ್ಯರು " ಬೆಳಕಿನ ಬೇಸಾಯದ ಕಥಾನಕ. ಇವರ ಈ ಕೃತಿಯಲ್ಲಿ ನೂರಾರು ಸಾವಯವ ಬೆಳೆಗಾರರ ಅನುಭವಾಮೃತಗಳಿವೆ. ಮತ್ತು ಈ ಕೃಷಿ ಕಥೆಗಳಿಗೆ ಚಿನ್ನಸ್ವಾಮಿಯವರ ಮಾಂತ್ರಿಕ ಶಕ್ತಿಯ ಸ್ಪರ್ಶವಿದೆ. ಎಲ್ಲೂ ಆಡಂಬರವಲ್ಲದ ಉತ್ಪ್ರೇಕ್ಷೆ ಇಲ್ಲದ ಕೃಷಿ ಚಟುವಟಿಕೆಯ ಎಲ್ಲಾ ಮಗ್ಗಲುಗಳ ಪರಿಚಯವಿದೆ. ಬಹುಶಃ ಈ ಕೃತಿಯನ್ನು ಓದಿ ಮುಗಿಸಿದ ಯಾರೇ ಆಗಲಿ ನಾನು ಕೃಷಿ ಮಾಡಬೇಕೆಂಬ ಕನಸೊಂದು ಮೂಡದೆ ಇರದು. ದಯವಿಟ್ಟು ಎಲ್ಲರೂ ಓದಿ.
ಇನ್ನೂ ಇವರ ಕೃಷಿ ವಿಚಾರಕ್ಕೆ ಬಂದರೆ ಒಟ್ಟಾರೆ ಈ ಸುತ್ತಾಟದ ಅನುಭವಾಮೃತವನ್ನು ತನ್ನ ತೋಟದಲ್ಲಿ ಹರಡಿ ಸೋಲು ಗೆಲುವಿನ ಸಂಕಲನದಲ್ಲಿ ಉಳಿದದ್ದೆಷ್ಟು,ಕಳದದ್ದೆಷ್ಟು ಎನ್ನುವ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಬಹುಷಃ ಇನ್ನಾರು ತಿಂಗಳಲ್ಲಿ ಅದ್ಭುತವಾದ ಸಹಜ ಸಾವಯವ ತೋಟ ನೀವು ನೋಡಬಹುದು. ಈ ಸಂಚಿಕೆಗಳಲ್ಲಿ ಎಲ್ಲರೂ ಕಲಿಯಬೇಕಾದ ಸೋಲಿನ ಪಾಠಗಳಿವೆ ಒಪ್ಪಿಸಿಕೊಳ್ಳಿ.
The original reason for meeting Chinnaswamy Vaddagere was the story of light farming written by him "Bangara Manshuru". His work contains the experiences of hundreds of organic growers. And these farming stories have a touch of Chinnaswamy's magical power. There is an introduction to all aspects of agricultural activity without any pretentiousness or exaggeration. Perhaps whoever has finished reading this work will have a dream of farming. Please everyone read.
Still, when it comes to his agriculture, he is involved in the search of what is left and what is lost in the collection of victories and defeats, spreading the experience of this wandering in his garden. Maybe in another six months you will see a wonderful natural organic garden. Admittedly, there are defeatist lessons that everyone should learn from these episodes.
ಚಿನ್ನಸ್ವಾಮಿ ವಡ್ಡಗೆರೆ
ph: 9380477210
#organicfarming #chinnaswamyoddigere #writer #farmer #smallscalefarming #diversefarming #ecocentricfarming
#Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet hotelstories #breakfast #foodstagram #blogging #vloginkannada #Vlog #Kannada #storiesinkannada #Stories
#motivational #travelvlog #
👉For channel business and promotions:
Contact
Phone no :9632788983 (Whatsapp Only)
Gmail:[email protected]